AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಚೊಚ್ಚಲ ಪಂದ್ಯದಲ್ಲೇ ಬೇಡದ ದಾಖಲೆ ಬರೆದ ಗಬ್ಬಾ ಟೆಸ್ಟ್ ಹೀರೋ..!

IPL 2024: ಈ ಪಂದ್ಯದೊಂದಿಗೆ ವೆಸ್ಟ್ ಇಂಡೀಸ್ ವೇಗಿ ಜೋಸೆಫ್ ಲಕ್ನೋ ಪರ ಐಪಿಎಲ್ ಪಾದಾರ್ಪಣೆ ಮಾಡಿದರು. ಈ ಯುವ ವೇಗಿಗೆ ಲಕ್ನೋ ನಾಯಕ ಕೆಎಲ್ ರಾಹುಲ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡುವ ಜವಬ್ದಾರಿ ನೀಡಿದರು. ಓವರ್ ಅನ್ನು ಉತ್ತಮವಾಗಿ ಆರಂಭಿಸಿದ ಶಮರ್ ಜೋಸೆಫ್ ಆ ನಂತರ ಹಳಿ ತಪ್ಪಿದರು.

ಪೃಥ್ವಿಶಂಕರ
|

Updated on:Apr 14, 2024 | 8:35 PM

Share
ಐಪಿಎಲ್ 2024 ರ 28 ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಇತ್ತ ಲಕ್ನೋ ಸತತ ಎರಡನೇ ಸೋಲು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿ ಕೆಕೆಆರ್ ಗೆಲುವಿಗೆ 162 ರನ್​ಗಳ ಗುರಿ ನೀಡಿತು.

1 / 8
ಈ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಿಂದಲೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದಲ್ಲದೆ, ಲಕ್ನೋ ತಂಡವನ್ನು ಆರಂಭದಲ್ಲೇ ಪಂದ್ಯದಿಂದ ಹೊರಹಾಕಿತು. ಇದರಲ್ಲಿ ಲಕ್ನೋ ಬೌಲರ್ ಶಮರ್ ಜೋಸೆಫ್ ಎಸೆದ ಮೊದಲ ಓವರ್​ ಕೂಡ ಲಕ್ನೋ ತಂಡಕ್ಕೆ ಭಾರಿ ದುಬಾರಿಯಾಯಿತು.

2 / 8
ವಾಸ್ತವವಾಗಿ ಈ ಪಂದ್ಯದೊಂದಿಗೆ ವೆಸ್ಟ್ ಇಂಡೀಸ್ ವೇಗಿ ಜೋಸೆಫ್ ಲಕ್ನೋ ಪರ ಐಪಿಎಲ್ ಪಾದಾರ್ಪಣೆ ಮಾಡಿದರು. ಈ ಯುವ ವೇಗಿಗೆ ಲಕ್ನೋ ನಾಯಕ ಕೆಎಲ್ ರಾಹುಲ್ ಇನ್ನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡುವ ಜವಬ್ದಾರಿ ನೀಡಿದರು. ಓವರ್ ಅನ್ನು ಉತ್ತಮವಾಗಿ ಆರಂಭಿಸಿದ ಶಮರ್ ಜೋಸೆಫ್ ಆ ನಂತರ ಹಳಿ ತಪ್ಪಿದರು.

3 / 8
ಮೊದಲ ಓವರ್​ನಲ್ಲೇ ಶಮರ್ ಜೋಸೆಫ್ ಬರೋಬ್ಬರಿ ಒಟ್ಟು 22 ರನ್‌ಗಳನ್ನು ಬಿಟ್ಟುಕೊಟ್ಟು, ತಂಡವನ್ನು ಮೊದಲ ಓವರ್​ನಲ್ಲಿ ಪಂದ್ಯದ ಹೊರಹಾಕಿದರು. ಅಲ್ಲದೆ ಜೋಸೆಫ್ ಐಪಿಎಲ್ ಚೊಚ್ಚಲ ಪಂದ್ಯದ ಮೊದಲ ಓವರ್‌ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟು ಯಾರೂ ಮಾಡದ ಬೇಡದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡರು.

4 / 8
ಶಮರ್ ಜೋಸೆಫ್ ತಮ್ಮ ಓವರ್​ನ ಮೊದಲ ಎಸೆತದಲ್ಲಿ ಯಾವುದೇ ರನ್ ನೀಡಲಿಲ್ಲ. ಎರಡನೇ ಎಸೆತದ ಲೆಗ್ ಬೈಸ್ ಆಯಿತು. ಮೂರನೇ ಎಸೆತದಲ್ಲಿ ಬೌಂಡರಿ ಬಂದರೆ, ನಾಲ್ಕನೇ ಎಸೆತದಲ್ಲಿ 2 ರನ್ ಬಂತು. ಐದನೇ ಎಸೆತದಲ್ಲೂ ಬೈಸ್ ಮೂಲಕ 1 ರನ್ ಬಂತು.

5 / 8
ಆದರೆ ಆರನೇ ಎಸೆತವೇ ಜೋಸೆಫ್​ಗೆ ದುಸ್ವಫ್ನವಾಗಿ ಕಾಡಿತು. ಕೊನೆಯ ಎಸೆತದಲ್ಲಿ ಜೋಸೆಫ್ ಒಟ್ಟಾರೆ 14 ರನ್ ನೀಡಿದರು. ಕೊನೆಯ ಎಸೆತದಲ್ಲಿ ಜೋಸೆಫ್ 2 ವೈಡ್, 2 ನೋ ಬಾಲ್, ವೈಡ್ ಫೋರ್, ಒಂದು ಸಿಕ್ಸರ್ ಕೂಡ ಸೇರಿತ್ತು.

6 / 8
ವಾಸ್ತವವಾಗಿ ಲಕ್ನೋ ಪರ ಐಪಿಎಲ್​ಗೆ ಪದಾರ್ಪಣೆ ಮಾಡಿರುವ ಜೋಸೆಫ್, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆದ ಗಬ್ಬಾ ಟೆಸ್ಟ್​ ಮೂಲಕ ಬೆಳಕಿಗೆ ಬಂದವರು. ಈ ಪಂದ್ಯದಲ್ಲಿ ವಿಂಡೀಸ್ ಗೆಲುವಿನಲ್ಲಿ ಜೋಸೆಫ್ ಪಾತ್ರ ಅಪಾರವಾಗಿತ್ತು.

7 / 8
ಈ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಜೋಸೆಫ್ ಕೇವಲ 12 ಓವರ್‌ಗಳಿಗೆ 7 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಮೂಲಕ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ವಿರುದ್ಧದ ಗೆಲುವು 27 ವರ್ಷಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಅವರ ಮೊದಲ ಜಯ ಎಂಬ ಇತಿಹಾಸ ಕೂಡ ನಿರ್ಮಿಸಿತ್ತು.

8 / 8

Published On - 8:33 pm, Sun, 14 April 24

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?