ವಿರಾಟ್ ಲೀಗ್ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಆದರೆ ಪ್ಲೇಆಫ್‌ಗಳಲ್ಲಿ ವಿರಾಟ್ ಬ್ಯಾಟ್ ಮೌನಕ್ಕೆ ಶರಣಾಗಿರುವುದರನ್ನು ಅಂಕಿ ಅಂಶಗಳಿಂದ ಗಮನಿಸಬಹುದಾಗಿದೆ. ಐಪಿಎಲ್ ಇತಿಹಾಸದಲ್ಲಿ ವಿರಾಟ್ ಅವರ ಪ್ಲೇಆಫ್ ಪಂದ್ಯಗಳ ದಾಖಲೆಯ ಬಗ್ಗೆ ನಾವು ಮಾತನಾಡುವುದಾದರೆ, ಇಲ್ಲಿಯವರೆಗೆ ಕೊಹ್ಲಿ 14 ಪಂದ್ಯಗಳನ್ನು ಆಡಿದ್ದು ಅದರಲ್ಲಿ 308 ರನ್ ದಾಖಲಿಸಿದ್ದಾರೆ.