ಪ್ಯಾಟ್ ಕಮಿನ್ಸ್: ಐಪಿಎಲ್ 2024 ರ 2ನೇ ಅತ್ಯಂತ ದುಬಾರಿ ಆಟಗಾರ ಪ್ಯಾಟ್ ಕಮಿನ್ಸ್. ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಕಮಿನ್ಸ್ ಅವರನ್ನು ಬರೋಬ್ಬರಿ 20.50 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ಬಾರಿ ನೀಡಿದ್ದು 18 ಕೋಟಿ ರೂ. ಮಾತ್ರ. ಅಂದರೆ ಇಲ್ಲಿ ಕಮಿನ್ಸ್ ಕಳೆದ ಬಾರಿಗಿಂತ 2.50 ಕೋಟಿ ರೂ. ಕಡಿಮೆ ಪಡೆದುಕೊಂಡಿದ್ದಾರೆ.