IPL 2026: CSK ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಬಹುತೇಕ ಖಚಿತ
IPL 2026 Sanju Samson: ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯನ್ನು ಹುಡುಕುತ್ತಿದೆ. ಈ ಹುಡುಕಾಟದ ನಡುವೆ ಸಿಎಸ್ಕೆ ಜೊತೆ ಸಂಜು ಸ್ಯಾಮ್ಸನ್ ಹೆಸರು ತಳುಕು ಹಾಕಿಕೊಂಡಿದೆ. ಅಲ್ಲದೆ ಸ್ಯಾಮ್ಸನ್ ಖರೀದಿಗಾಗಿ ನಾವು ಆಸಕ್ತರಾಗಿದ್ದೇವೆ ಎಂಬುದನ್ನು ಸಹ ಸಿಎಸ್ಕೆ ಫ್ರಾಂಚೈಸಿ ಮೂಲಗಳು ಖಚಿತಪಡಿಸಿದೆ.

1 / 5

2 / 5

3 / 5

4 / 5

5 / 5