IND vs SA: ವಾಷಿಂಗ್ಟನ್ ಸುಂದರ್‌ಗೆ ಕೊರೊನಾ; 6 ವರ್ಷಗಳ ನಂತರ ಈ ಸ್ಪಿನ್ನರ್​ಗೆ ಏಕದಿನ ತಂಡದಲ್ಲಿ ಸ್ಥಾನ

| Updated By: ಪೃಥ್ವಿಶಂಕರ

Updated on: Jan 11, 2022 | 6:22 PM

IND vs SA: ವಾಷಿಂಗ್ಟನ್ ಸುಂದರ್ ಮಂಗಳವಾರ ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿದ್ದು, ಈಗ ಅವರು ODI ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಸುಂದರ್ ಬದಲಿಗೆ ಜಯಂತ್ ಯಾದವ್ ಅವರನ್ನು ದಕ್ಷಿಣ ಆಫ್ರಿಕಾದಲ್ಲೇ ಇರುವಂತೆ ಮಂಡಳಿ ಹೇಳಿದೆ.

1 / 5
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾ ಕೂಡ ಆತಿಥೇಯ ತಂಡದಿಂದ 3 ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದ್ದು, ಅದಕ್ಕೂ ಮುನ್ನ ಭಾರತ ತಂಡ ಭಾರೀ ಹಿನ್ನಡೆ ಅನುಭವಿಸಿದೆ. ಭಾರತ ತಂಡದ ಆಫ್ ಸ್ಪಿನ್ನರ್ ಹಾಗೂ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಕೊರೊನಾ ಹಿಡಿತಕ್ಕೆ ಸಿಲುಕಿದ್ದಾರೆ.

2 / 5
ವಾಷಿಂಗ್ಟನ್ ಸುಂದರ್ ಮಂಗಳವಾರ ಕೋವಿಡ್ ಪಾಸಿಟಿವ್ ಎಂದು ಕಂಡುಬಂದಿದ್ದು, ಈಗ ಅವರು ODI ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಸುಂದರ್ ಬದಲಿಗೆ ಜಯಂತ್ ಯಾದವ್ ಅವರನ್ನು ದಕ್ಷಿಣ ಆಫ್ರಿಕಾದಲ್ಲೇ ಇರುವಂತೆ ಟೀಂ ಇಂಡಿಯಾ ಕೇಳಿಕೊಂಡಿರುವುದು ದೊಡ್ಡ ಸುದ್ದಿಯಾಗಿದೆ.

3 / 5
ಜಯಂತ್ ಯಾದವ್ ಅವರು ಭಾರತೀಯ ಟೆಸ್ಟ್ ತಂಡದ ಭಾಗವಾಗಿದ್ದಾರೆ ಮತ್ತು ಈಗ ಅವರು ODI ಸರಣಿಯಲ್ಲೂ ತಂಡದೊಂದಿಗೆ ಇರುತ್ತಾರೆ. ಜಯಂತ್ ಯಾದವ್ 2016 ರಲ್ಲಿ ತಮ್ಮ ಏಕೈಕ ODI ಪಂದ್ಯವನ್ನು ಆಡಿದ್ದಾರೆ. ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಈ ಬಾರಿ ಅವರಿಗೆ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ.

4 / 5
ಅಂದಹಾಗೆ, ವಾಷಿಂಗ್ಟನ್ ಸುಂದರ್ ಮಾರ್ಚ್ 2021 ರಿಂದ ಟೀಮ್ ಇಂಡಿಯಾದಿಂದ ಹೊರಗಿದ್ದಾರೆ. ಇಂಜುರಿಯಿಂದಾಗಿ ಅವರು ಸಾಕಷ್ಟು ಸಮಯ ತಂಡದಿಂದ ದೂರವಿದ್ದರು. ನಂತರ ಅವರು ವಿಜಯ್ ಹಜಾರೆ ಟ್ರೋಫಿಯಿಂದ ಮೈದಾನಕ್ಕೆ ಮರಳಿದರು. ಆಯ್ಕೆ ಸಮಿತಿಯು ಅವರನ್ನು ದಕ್ಷಿಣ ಆಫ್ರಿಕಾದ ಏಕದಿನ ಸರಣಿಗೆ ಆಯ್ಕೆ ಮಾಡಿದೆ. ಆದರೆ ಈಗ ಅವರು ಕೋವಿಡ್‌ನಿಂದಾಗಿ ಮತ್ತೊಮ್ಮೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಜನವರಿ 19 ರಿಂದ ಆರಂಭವಾಗಲಿದೆ.

5 / 5
ಟಿ20 ಶ್ರೇಯಾಂಕದ ಬಗ್ಗೆ ಮಾತನಾಡುವುದಾರೆ, ಕೆಎಲ್ ರಾಹುಲ್ ಮಾತ್ರ ಬ್ಯಾಟ್ಸ್‌ಮನ್‌ಗಳಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 14ನೇ ಸ್ಥಾನದಲ್ಲಿದ್ದು, ವಿರಾಟ್ ಕೊಹ್ಲಿ 16ನೇ ಸ್ಥಾನದಲ್ಲಿದ್ದಾರೆ.