ಭಾನುವಾರ (ಜುಲೈ 31) ರಂದು ಟಿ20 ಕ್ರಿಕೆಟ್ ಅಂಗಳಗಳಲ್ಲಿ ಸಿಕ್ಸರ್ಗಳ ಸುರಿಮಳೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಒಂದೇ ದಿನ 5 ಪಂದ್ಯಗಳು ನಡೆಯಲಿದೆ. ಅಂದರೆ 10 ತಂಡಗಳಿಂದ 100 ಸಿಕ್ಸ್ಗಳನ್ನು ನಿರೀಕ್ಷಿಸಬಹುದು. ವಿಶೇಷ ಎಂದರೆ ಈ ಪಂದ್ಯಗಳಲ್ಲಿ ಭಾರತ-ಪಾಕಿಸ್ತಾನ್ ಕೂಡ ಮುಖಾಮುಖಿಯಾಗುತ್ತಿದೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿನ 2ನೇ ಪಂದ್ಯದಲ್ಲಿ ಭಾರತ-ಪಾಕ್ ಮಹಿಳಾ ತಂಡಗಳು ಇಂದು ಆಡಲಿದೆ. ಹಾಗಿದ್ರೆ ಇಂದು ನಡೆಯುವ 5 ಪಂದ್ಯಗಳಾವುವು ಎಂದು ನೋಡೋಣ...