ವಿಶ್ವ ದಾಖಲೆಯ ಪಟ್ಟಿಯಲ್ಲಿ ೨ನೇ ಸ್ಥಾನಕ್ಕೇರಿದ ಕೀರನ್ ಪೊಲಾರ್ಡ್
T20 World Record: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಇದೀಗ ಗೇಲ್ ಅವರ ದಾಖಲೆ ಮುರಿಯಲು ಕೆರಿಬಿಯನ್ ದಾಂಡಿಗ ಕೀರನ್ ಪೊಲಾರ್ಡ್ ದಾಂಗುಡಿ ಇಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಗೇಲ್ ದಾಖಲೆಯನ್ನು ಮುರಿಯುವುದು ಖಚಿತ ಎಂದೇ ಹೇಳಬಹುದು.

1 / 5

2 / 5

3 / 5

4 / 5

5 / 5