ಸಚಿನ್ ದಾಖಲೆ ಮುರಿಯಲ್ಲಿದ್ದಾರೆ ಗಿಲ್: ಈ ವರ್ಷ ಅದ್ಭುತ ಪ್ರದರ್ಶನ ನೀಡಿರುವ ಭಾರತದ ಸ್ಟಾರ್ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಇದುವರೆಗೆ ಆಡಿರುವ 20 ಇನ್ನಿಂಗ್ಸ್‌ಗಳಿಂದ 1230 ರನ್ ಕಲೆಹಾಕಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಗಿಲ್ ಕನಿಷ್ಠ 9 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದರೆ, ಸಚಿನ್ ತೆಂಡೂಲ್ಕರ್ ಅವರ 25 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಅವಕಾಶ ಪಡೆಯಲ್ಲಿದ್ದಾರೆ.