World Cup 2023: ಮಾಜಿ ದಂತಕಥೆಗಳ ಪ್ರಕಾರ ವಿಶ್ವಕಪ್ ಫೈನಲ್​ಗೇರುವ ಎರಡು ತಂಡಗಳಿವು

World Cup 2023: ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತವೇ ಹಾಟ್ ಫೇವರಿಟ್ ಎಂದು ಹೇಳಲಾಗುತ್ತಿದೆ. ನೀವು ಮತ್ತು ನಾನು ಮಾತ್ರವಲ್ಲ, ದೇಶ ಮತ್ತು ವಿದೇಶಗಳ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ದೃಷ್ಟಿಯಲ್ಲಿ ಭಾರತವೇ ಫೈನಲಿಸ್ಟ್ ಎನಿಸಿದೆ. ಹಾಗಿದ್ದರೆ ಈ ಮಾಜಿ ದಂತಕಥೆಗಳ ಪ್ರಕಾರ ಯಾವೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನೋಡೋಣ.

ಪೃಥ್ವಿಶಂಕರ
|

Updated on: Oct 01, 2023 | 12:33 PM

ಇನ್ನು ಮೂರು ದಿನಗಳ ನಂತರ ದೇಶದಲ್ಲಿ ವಿಶ್ವಕಪ್ ಆರಂಭವಾಗಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಆತಿಥೇಯ ಭಾರತವೇ ಹಾಟ್ ಫೇವರಿಟ್ ಎಂದು ಹೇಳಲಾಗುತ್ತಿದೆ. ನೀವು ಮತ್ತು ನಾನು ಮಾತ್ರವಲ್ಲ, ದೇಶ ಮತ್ತು ವಿದೇಶಗಳ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ದೃಷ್ಟಿಯಲ್ಲಿ ಭಾರತವೇ ಫೈನಲಿಸ್ಟ್ ಎನಿಸಿದೆ. ಹಾಗಿದ್ದರೆ ಈ ಮಾಜಿ ದಂತಕಥೆಗಳ ಪ್ರಕಾರ ಯಾವೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ ಎಂಬುದನ್ನು ನೋಡೋಣ.

1 / 13
ಜಾಕ್ವೆಸ್ ಕಾಲಿಸ್: ಈ ಆಫ್ರಿಕಾ ದಂತಕಥೆ ಪ್ರಕಾರ ಈ ವಿಶ್ವಕಪ್‌ನ ಎರಡೂ ಫೈನಲಿಸ್ಟ್‌ಗಳೆಂದರೆ ಅದು ಭಾರತ ಮತ್ತು ಇಂಗ್ಲೆಂಡ್

2 / 13
ಕ್ರಿಸ್ ಗೇಲ್: ಕೆರಿಬಿಯನ್ ಸೂಪರ್ ಸ್ಟಾರ್ ಕ್ರಿಸ್ ಗೇಲ್ ಅವರ ಪ್ರಕಾರ ಮುಂಬರುವ ವಿಶ್ವಕಪ್‌ನ 2 ಫೈನಲಿಸ್ಟ್‌ ತಂಡಗಳೆಂದರೆ ಭಾರತ ಮತ್ತು ಪಾಕಿಸ್ತಾನ.

3 / 13
ಡೇಲ್ ಸ್ಟೇನ್: ಮಾಜಿ ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೇನ್ ಈ ಬಾರಿ ಭಾರತ ಮತ್ತು ಇಂಗ್ಲೆಂಡ್‌ ಫೈನಲ್​ಗೇರುತ್ತವೆ ಎಂಬ ಭವಿಷ್ಯ ನುಡಿದಿದ್ದಾರೆ.

4 / 13
ಶೇನ್ ವ್ಯಾಟ್ಸನ್: ಆಸ್ಟ್ರೇಲಿಯಾದ ಈ ಮಾಜಿ ಆಲ್‌ರೌಂಡರ್ ಪ್ರಕಾರ, ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್​ಗೇರಲಿವಿಯಂತೆ.

5 / 13
ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಈ ಸ್ಟಾರ್ ಓಪನರ್ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯಾ ಅಥವಾ ನ್ಯೂಜಿಲೆಂಡ್ ನಡುವೆ ಫೈನಲ್ ಪಂದ್ಯ ನಡೆಯಲ್ಲಿದೆಯಂತೆ.

6 / 13
ಮುತ್ತಯ್ಯ ಮುರಳೀಧರನ್: ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಪ್ರಕಾರ, ಈ ಬಾರಿಯ ವಿಶ್ವಕಪ್‌ನ ಎರಡೂ ಫೈನಲಿಸ್ಟ್‌ಗಳೆಂದರೆ ಭಾರತ ಮತ್ತು ಪಾಕಿಸ್ತಾನ.

7 / 13
ಆಸ್ಟ್ರೇಲಿಯದ ಸ್ಟಾರ್ ಕ್ರಿಕೆಟಿಗ ಆ್ಯರೋನ್ ಫಿಂಚ್ ಪ್ರಕಾರ, ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಫೈನಲ್ ಸ್ಪರ್ಧಿಗಳಾಗಿವೆ.

8 / 13
ಭಾರತದ ಸ್ಟಾರ್ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಅಂತಿಮ ಸ್ಪರ್ಧಿಗಳಾಗಿವೆ.

9 / 13
ಭಾರತದ ಮಾಜಿ ಕ್ರಿಕೆಟಿಗ ಪಿಯೂಷ್ ಚಾವ್ಲಾ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ಫೈನಲ್ ಆಡಲಿವೆ.

10 / 13
ಇರ್ಫಾನ್ ಪಠಾಣ್: ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಪ್ರಕಾರ, ಮುಂಬರುವ ವಿಶ್ವಕಪ್‌ನ ಎರಡು ಫೈನಲಿಸ್ಟ್‌ಗಳೆಂದರೆ ಭಾರತ ಮತ್ತು ದಕ್ಷಿಣ ಆಫ್ರಿಕಾ.

11 / 13
ಸಂಜಯ್ ಮಂಜ್ರೇಕರ್: ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಪ್ರಕಾರ ಈ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್‌ ಫೈನಲ್​​ಗೇರಲಿವೆ.

12 / 13
ವಕಾರ್ ಯೂನಿಸ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಅವರ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ಫೈನಲ್ ಆಡಲಿವಿಯಂತೆ.

13 / 13
Follow us
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ

ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ

ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!

ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?

ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು

ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ

ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು

ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್

ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!

ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?