ಧೋನಿಯನ್ನು ವಿಶ್ವಕಪ್​ ಹೀರೋ ಮಾಡಿದ್ದು ಆತನ PR ಟೀಮ್: ಗಂಭೀರ್ ಗಂಭೀರ ಆರೋಪ

MS Dhoni vs Gautam Gambhir: 2011 ಮತ್ತು 2007 ರ ವಿಶ್ವಕಪ್‌ಗಳಲ್ಲಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಶ್ರೇಯಸ್ಸು ಯುವರಾಜ್​ ಸಿಂಗ್​ಗೆ ಸಲ್ಲಬೇಕು ಎಂದು ಭಾವಿಸುತ್ತೇನೆ.

| Updated By: ಝಾಹಿರ್ ಯೂಸುಫ್

Updated on: Jun 12, 2023 | 9:31 PM

2007 ರ ಟಿ20 ವಿಶ್ವಕಪ್...2011ರ ಏಕದಿನ ವಿಶ್ವಕಪ್​...2013 ರ ಚಾಂಪಿಯನ್ಸ್ ಟ್ರೋಫಿ...ಟೀಮ್ ಇಂಡಿಯಾ ಮೂರು ಐಸಿಸಿ ಟ್ರೋಫಿ ಗೆದ್ದ ಹಿರಿಮೆ ಮಹೇಂದ್ರ ಸಿಂಗ್ ಧೋನಿ ಅವರದ್ದು. ಆದರೆ ಏಕಾಂಗಿಯಾಗಿ ಈ ಕಪ್​ಗಳನ್ನು ಗೆದ್ದಿಲ್ಲ ಎಂಬುದೇ ಸತ್ಯ. ಭಾರತವು ಒಂದು ತಂಡವಾಗಿ ಟ್ರೋಫಿ ಗೆದ್ದರೂ ಶ್ರೇಯಸ್ಸು ನಾಯಕನಿಗೆ ಸಲ್ಲುತ್ತಿರುವುದಕ್ಕೆ ಈ ಹಿಂದೆ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದರು.

1 / 8
ಇದೀಗ ಅದರ ಮುಂದುವರೆದ ಭಾಗವಾಗಿ ಗಂಭೀರ್ ಒಂದಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳಲ್ಲಿ ಎಲ್ಲರ ಗಮನ ಸೆಳೆದಿರುವುದು ಅವರ ಪಿಆರ್​ ಟೀಮ್ ಬಗ್ಗೆ ಪ್ರಸ್ತಾಪ ಮಾಡಿರುವುದು.

2 / 8
ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, 2007 ಹಾಗೂ 2011 ರಲ್ಲಿ ವಿಶ್ವಕಪ್ ಗೆದ್ದ ನಾಯಕನನ್ನು ಆತನ PR ಟೀಮ್ (ಪ್ರಚಾರ ತಂಡ) ಆತನನ್ನು ವಿಶ್ವಕಪ್ ಹೀರೋವನ್ನಾಗಿಸಿತು. ಆದರೆ ವಾಸ್ತವದಲ್ಲಿ ಯುವರಾಜ್ ಸಿಂಗ್ ಅವರು ನಿಜವಾದ ಹೀರೋ. ಯುವಿ ಎರಡೂ ಪಂದ್ಯಾವಳಿಯಲ್ಲೂ ಭಾರತವನ್ನು ಫೈನಲ್‌ಗೆ ಕೊಂಡೊಯ್ದಿದ್ದರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

3 / 8
2011 ಮತ್ತು 2007 ರ ವಿಶ್ವಕಪ್‌ಗಳಲ್ಲಿ ಭಾರತ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಶ್ರೇಯಸ್ಸು ಯುವರಾಜ್​ ಸಿಂಗ್​ಗೆ ಸಲ್ಲಬೇಕು ಎಂದು ಭಾವಿಸುತ್ತೇನೆ. ಏಕೆಂದರೆ ಆತ ಎರಡೂ ಟೂರ್ನಿಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಇದಾಗ್ಯೂ ಪಿಆರ್​ ಟೀಮ್​ನ ನೆರವಿನೊಂದಿಗೆ ನಾಯಕ ಹೀರೋ ಆಗಿದ್ದಾರೆ ಎಂದು ಗಂಭೀರ್ ಪರೋಕ್ಷವಾಗಿ ಧೋನಿಗೆ ಟಾಂಗ್ ನೀಡಿದ್ದಾರೆ.

4 / 8
ಇದೇ ವೇಳೆ ಐಸಿಸಿ ಟೂರ್ನಿಗಳಲ್ಲಿ ಭಾರತದ ಸೋಲಿನ ಬಗ್ಗೆ ಮಾತನಾಡಿದ ಗಂಭೀರ್, ಭಾರತವು ವ್ಯಕ್ತಿಗಳ ಬಗ್ಗೆ ಗೀಳು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಭಾರತ ತಂಡ ಎಂಬುದು ಮುಖ್ಯವಾಗುತ್ತಿಲ್ಲ. ಇದು ಕೂಡ ಪ್ರಮುಖ ಟೂರ್ನಿಗೆ ಗೆಲ್ಲದಿರಲು ಕಾರಣ. ಒಂದು ತಂಡವಾಗಿ ಆಡಿದ್ರೆ ಖಂಡಿತವಾಗಿಯೂ ಫಲಿತಾಂಶ ನಿರೀಕ್ಷಿಸಬಹುದು ಎಂದು ಗೌತಮ್ ಗಂಭೀತರ್ ಅಭಿಪ್ರಾಯಪಟ್ಟರು.

5 / 8
ಇಲ್ಲಿ ಒಬ್ಬ ವ್ಯಕ್ತಿಯನ್ನು ದೊಡ್ಡವನಾಗಿ ಮತ್ತು ಉಳಿದವರೆಲ್ಲರೂ ಅವನಿಗಿಂತ ಚಿಕ್ಕವರಂತೆ ಬಿಂಬಿಸಲಾಗಿದೆ. ಹೀಗಾಗಿ ಈ ವಿಶ್ವಕಪ್​ನಲ್ಲಿ ಆಡಿದ ಇತರೆ ಆಟಗಾರರ ಪ್ರದರ್ಶನದ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

6 / 8
ಇದೇ ವೇಳೆ ಐಸಿಸಿ ಟೂರ್ನಿಗಳಲ್ಲಿ ಭಾರತದ ಸೋಲಿನ ಬಗ್ಗೆ ಮಾತನಾಡಿದ ಗಂಭೀರ್, ಭಾರತವು ವ್ಯಕ್ತಿಗಳ ಬಗ್ಗೆ ಗೀಳು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಭಾರತ ತಂಡ ಎಂಬುದು ಮುಖ್ಯವಾಗುತ್ತಿಲ್ಲ. ಇದು ಕೂಡ ಪ್ರಮುಖ ಟೂರ್ನಿ ಗೆಲ್ಲದಿರಲು ಕಾರಣ. ಒಂದು ತಂಡವಾಗಿ ಆಡಿದ್ರೆ ಖಂಡಿತವಾಗಿಯೂ ಫಲಿತಾಂಶ ನಿರೀಕ್ಷಿಸಬಹುದು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.

7 / 8
ಅಂದಹಾಗೆ 2007 ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಗೌತಮ್ ಗಂಭೀರ್ 75 ರನ್ ಬಾರಿಸಿ ಮಿಂಚಿದ್ದರು. ಹಾಗೆಯೇ 2011 ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ 97 ರನ್​ಗಳ ಕೊಡುಗೆ ನೀಡಿದ್ದರು ಎಂಬುದು ವಿಶೇಷ.

8 / 8
Follow us
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ

ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ

ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ

ಸುಲಭ ಕ್ಯಾಚ್ ಕೈಚೆಲ್ಲಿ ಸುಮ್ಮನೆ ನಿಂತ ರಾಹುಲ್; ರೋಹಿತ್ ಕೆಂಡಾಮಂಡಲ

ತಪ್ಪೇ ಮಾಡದವನನ್ನು ಜೈಲಿಗೆ ಕಳಿಸಿದರಲ್ಲ, ಅವರನ್ನು ಬಿಡಲ್ಲ: ನಾಗೇಂದ್ರ ಬಿ

ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ರಾಜಕೀಯ, ಉಗ್ರಂ ಮಂಜು ಸೂತ್ರಧಾರಿ?

ರಾಜ್ಯ ರಾಜಕೀಯಕ್ಕೆ ಒಳಿತಾಗುವ ದೃಷ್ಟಿಯಿಂದ ಅಭ್ಯರ್ಥಿ ಆಯ್ಕೆ: ಕುಮಾರಸ್ವಾಮಿ

ಮಳೆ ನಿಂತರೂ ನಿಲ್ಲದ ಅವಾಂತರ: ಸೋರುತ್ತಿದೆ ಬಾಗೇಪಲ್ಲಿಯ ತಹಶೀಲ್ದಾರ್ ಕಚೇರಿ

ಧಮ್ಮಿದ್ದಿದ್ದರೆ ಸಿದ್ದರಾಮಯ್ಯ ಕೆಂಪಣ್ಣ ವರದಿ ಟೇಬಲ್ ಮಾಡುತ್ತಿದ್ದರು: ರವಿ

ಹಿಂದೆ 2 ವರ್ಷ ಜೈಲಲ್ಲಿದ್ದ ನಾಗೇಂದ್ರಗೆ ಈಗ ಕೇವಲ 3 ತಿಂಗಳಲ್ಲಿ ಬೇಲ್: ಶಾಸಕ