ಅಂದರೆ ಅಂದು ವ್ಯಾನ್ಸ್ ಎಸೆದ ಓವರ್ನ 22 ಎಸೆತಗಳಲ್ಲಿ ಕ್ಯಾಂಟರ್ಬರಿ ಬ್ಯಾಟ್ಸ್ಮನ್ಗಳು...0,4,4,4,6,6,4,6,1,4,1,0,6,6,6,6,6,0,0,4,0,1...ರನ್ ಕಲೆಹಾಕಿದ್ದರು. ಈ ಮೂಲಕ ಒಟ್ಟು 77 ರನ್ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದುವೇ ಇಂದಿಗೂ ಒಂದೇ ಓವರ್‌ನಲ್ಲಿ ಮೂಡಿಬಂದ ಅತ್ಯಧಿಕ ಸಿಕ್ಸ್ ದಾಖಲೆಯಾಗಿ ಉಳಿದಿದೆ. (ಸಾಂದರ್ಭಿಕ ಚಿತ್ರ)