ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿರುವ 10 ಹಿರಿಯ ಆಟಗಾರರು ಇವರೇ

ODI World Cup 2023: ಈ ಆಟಗಾರರಲ್ಲಿ 39 ವರ್ಷದ ಕ್ರಿಕೆಟಿಗ ಕೂಡ ಇರುವುದು ವಿಶೇಷ. ಅಂದರೆ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಹಿರಿಯ ಆಟಗಾರನಾಗಿ ನೆದರ್​ಲೆಂಡ್ಸ್ ತಂಡದ ವೆಸ್ಲಿ ಬ್ಯಾರೆಸಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ 10 ತಂಡಗಳಲ್ಲಿರುವ ಹಿರಿಯ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

| Updated By: ಝಾಹಿರ್ ಯೂಸುಫ್

Updated on: Oct 03, 2023 | 8:28 PM

ಬಹುನಿರೀಕ್ಷಿತ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಭಾರತದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಈ ಹತ್ತು ತಂಡಗಳಲ್ಲಿ ಒಟ್ಟು 150 ಆಟಗಾರರಿದ್ದಾರೆ.

1 / 12
ಈ ಆಟಗಾರರಲ್ಲಿ 39 ವರ್ಷದ ಕ್ರಿಕೆಟಿಗ ಕೂಡ ಇರುವುದು ವಿಶೇಷ. ಅಂದರೆ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಂತ ಹಿರಿಯ ಆಟಗಾರನಾಗಿ ನೆದರ್​ಲೆಂಡ್ಸ್ ತಂಡದ ವೆಸ್ಲಿ ಬ್ಯಾರೆಸಿ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ 10 ತಂಡಗಳಲ್ಲಿರುವ ಹಿರಿಯ ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 12
1- ವೆಸ್ಲಿ ಬ್ಯಾರೆಸಿ: ನೆದರ್​ಲೆಂಡ್ಸ್​ ತಂಡದ ವಿಕೆಟ್ ಕೀಪರ್ ಬ್ಯಾಟರ್ ವೆಸ್ಲಿ ಬ್ಯಾರೆಸಿ ಈ ಬಾರಿಯ ವಿಶ್ವಕಪ್​ನಲ್ಲಿ ಕಣಕ್ಕಿಳಿಯುತ್ತಿರುವ ಅತ್ಯಂತ ಹಿರಿಯ ಆಟಗಾರ. 39ನೇ ವಯಸ್ಸಿನಲ್ಲಿ ಬ್ಯಾರೆಸಿ ನೆದರ್​ಲೆಂಡ್ಸ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

3 / 12
2- ಮೊಹಮ್ಮದ್ ನಬಿ: ಅಫ್ಘಾನಿಸ್ತಾನ್ ತಂಡದ ಆಲ್​ರೌಂಡರ್ ಮೊಹಮ್ಮದ್ ನಬಿ ಕಣದಲ್ಲಿರುವ 2ನೇ ಹಿರಿಯ ಆಟಗಾರ. ನಬಿ ಅವರ ಪ್ರಸ್ತುತ ವಯಸ್ಸು 38 ವರ್ಷಗಳು, 271 ದಿನಗಳು.

4 / 12
3- ಮಹಮದುಲ್ಲಾ: ಬಾಂಗ್ಲಾದೇಶ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮಹಮದುಲ್ಲಾ 37ನೇ (+237 ದಿನಗಳು) ವಯಸ್ಸಿನಲ್ಲಿ ಬಾಂಗ್ಲಾ ಪಡೆಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

5 / 12
4- ರವಿಚಂದ್ರನ್ ಅಶ್ವಿನ್: ಈ ಬಾರಿಯ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುತ್ತಿರುವ ಅತ್ಯಂತ ಹಿರಿಯ ಆಟಗಾರ ಅಶ್ವಿನ್. ತಮ್ಮ 37ನೇ ವಯಸ್ಸಿನಲ್ಲಿ ಭಾರತದ ಪರ ಮೋಡಿ ಮಾಡುವ ತವಕದಲ್ಲಿದ್ದಾರೆ ರವಿಚಂದ್ರನ್ ಅಶ್ವಿನ್.

6 / 12
5- ಡೇವಿಡ್ ವಾರ್ನರ್: ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈಗ ವಯಸ್ಸು 36 ವರ್ಷ, 337 ದಿನಗಳು. ಅಲ್ಲದೆ ಈ ಬಾರಿಯ ವಿಶ್ವಕಪ್​ ಮೂಲಕ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ ವಾರ್ನರ್.

7 / 12
6- ಮೊಯೀನ್ ಅಲಿ: ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ ತಮ್ಮ 36ನೇ (103 ದಿನಗಳು) ವಯಸ್ಸಿನಲ್ಲಿ ಆಂಗ್ಲ ಪಡೆಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

8 / 12
7- ದಿಮುತ್ ಕರುಣರತ್ನೆ: ಶ್ರೀಲಂಕಾ ತಂಡದ ಪರ ಕಣಕ್ಕಿಳಿಯುತ್ತಿರುವ ಅತ್ಯಂತ ಹಿರಿಯ ಆಟಗಾರನೆಂದರೆ ದಿಮುತ್.  35 ವರ್ಷದ ದಿಮುತ್ ಕರುಣರತ್ನೆ ಈ ಬಾರಿಯ ಲಂಕಾ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

9 / 12
8- ಟಿಮ್ ಸೌಥಿ: ನ್ಯೂಝಿಲೆಂಡ್ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರನೆಂದರೆ ಟಿಮ್ ಸೌಥಿ. 34 ವರ್ಷಗಳು, 292 ದಿನಗಳ ವಯಸ್ಸಿನಲ್ಲಿರುವ ಸೌಥಿ ಈ ಬಾರಿ ವಿಶ್ವಕಪ್​ನಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

10 / 12
9- ರಾಸ್ಸೀ ವ್ಯಾನ್ ಡೆರ್ ಡಸ್ಸೆನ್: ಸೌತ್ ಆಫ್ರಿಕಾ ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್. ಅವರ ಪ್ರಸ್ತುತ ವಯಸ್ಸು 34 ವರ್ಷಗಳು, 234 ದಿನಗಳು.

11 / 12
10- ಇಫ್ತಿಕರ್ ಅಹ್ಮದ್: ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಪಡೆದ ಹಿರಿಯ ಆಟಗಾರನೆಂದರೆ ಇಫ್ತಿಕರ್ ಅಹ್ಮದ್. ಪಾಕ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್​ನ ಪ್ರಸ್ತುತ ವಯಸ್ಸು  33 ವರ್ಷಗಳು, 26 ದಿನಗಳು.

12 / 12
Follow us
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!

ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು

ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್

ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ