UEFA Champions League: ದಾಖಲೆಯ 14ನೇ ಬಾರಿ ಯುರೋಪಿಯನ್ ಟ್ರೋಫಿ ಎತ್ತಿ ಹಿಡಿದ ರಿಯಲ್ ಮ್ಯಾಡ್ರಿಡ್

|

Updated on: May 29, 2022 | 11:34 AM

ಚಾಂಪಿಯನ್ ಲೀಗ್ ಫುಟ್ ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪಾನಿಷ್ ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ ದಾಖಲೆಯ 14ನೇ ಬಾರಿಗೆ ಯುರೋಪಿಯನ್ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿದೆ.

1 / 5

2 / 5
ಸ್ಟೇಡ್ ಡೆ ಫ್ರಾನ್ಸ್ ಸ್ಟೇಡಿಯಂನ ಹೊರಗೆ ನಡೆದ ಅಹಿತಕರ ಘಟನೆಗಳಿಂದಾಗಿ 37 ನಿಮಿಷ ತಡವಾಗಿ ಆರಂಭವಾದ ಪಂದ್ಯದಲ್ಲಿ ಲಿವ ರ್ಪೂ ಲ್ ತಂಡವನ್ನು 1-0 ಗೋಲುಗಳಿಂದ ಮಣಿಸಿದ ರಿಯಲ್ ಮ್ಯಾಡ್ರಿಡ್, ದಾಖಲೆ 14ನೇ ಬಾರಿಗೆ ಪ್ರಶಸ್ತಿ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು.

3 / 5
59ನೇ ನಿಮಿಷದಲ್ಲಿ ಫೆಡೆರಿಕೊ ವಾಲ್ವೇರ್ಡ್ ಅವರ ಡ್ರೈವ್ ಅನ್ನು ಗೋಲುಪೆಟ್ಟಿಗೆಗೆ ಸೇರಿಸಿದ ಬ್ರೆಝಿಲ್ ನ ವಿಂಜೆರ್ ವಿನಿಶಿಯಸ್ ಜ್ಯೂನಿಯರ್, ಗೆಲುವಿನ ರೂವಾರಿ ಎನಿಸಿದರು.

4 / 5
ಇಲ್ಲಿಯವರೆಗೆ ನಡೆದ ನಾಲ್ಕು ಚಾಂಪಿಯನ್ ಲೀಗ್ ನಲ್ಲಿ ಜಯ ಸಾಧಿಸುವ ಮೂಲಕ ಇಟಾಲಿಯನ್ ಕೋಚ್ ಕಾರ್ಲೋ ಅನ್ಸೆಲೊಟ್ಟಿ ಟೂರ್ನಿಯ ಇಲಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡದ ವ್ಯವಸ್ಥಾಪಕರಾಗಿ ಹೊರಹೊಮ್ಮಿದರು.

5 / 5
2018ರಲ್ಲಿ ನಡೆದ ಚಾಂಪಿಯನ್ ಲೀಗ್ ಫೈನಲ್ ನಲ್ಲಿ ಇದೇ ಎರಡು ತಂಡಗಳು ಎದುರಾಳಿಗಳಾಗಿ ಹೋರಾಡಿದ್ದು, ರಿಯಲ್ ಮ್ಯಾಡ್ರಿಡ್ ರೋಚಕ ಗೆಲುವು ದಾಖಲಿಸಿತ್ತು.

Published On - 11:14 am, Sun, 29 May 22