Shreyas Iyer: ಕಿರೀಟವಿಲ್ಲದ ರಾಜ ಅಯ್ಯರ್! ಕ್ರಿಕೆಟ್ನ 3 ಸ್ವರೂಪದಲ್ಲೂ ಶ್ರೇಯಸ್ದ್ದೇ ಹವಾ..!
Shreyas Iyer: ಅಯ್ಯರ್ ಈ ವರ್ಷ ಎಲ್ಲಾ ಮೂರು ಸ್ವರೂಪಗಳಲ್ಲಿ 40 ಇನ್ನಿಂಗ್ಸ್‌ಗಳಲ್ಲಿ ಒಟ್ಟು 1609 ರನ್ ಗಳಿಸಿದ್ದಾರೆ. ಈ ಮೂಲಕ 2022 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.