AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಶತಕದ ಸರದಾರ ಶುಭ್​ಮನ್ ಗಿಲ್ ಪಂದ್ಯ ಮುಗಿದ ಬಳಿಕ ಆಡಿದ ಮಾತುಗಳೇನು ಗೊತ್ತೇ?

GT vs MI, IPL 2023: ಶುಭ್​ಮನ್ ಗಿಲ್ ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್​ನಿಂದ ದಾಖಲೆಯ 129 ರನ್ ಚಚ್ಚಿದರೆ, ಬೌಲಿಂಗ್​ನಲ್ಲಿ ಮೋಹಿತ್ ಶರ್ಮಾ 2.2 ಓವರ್​ನಲ್ಲಿ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.

Vinay Bhat
|

Updated on:May 27, 2023 | 8:21 AM

Share
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಫೈನಲ್​ಗೆ ಪ್ರವೇಶ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಜಿಟಿ 62 ರನ್​ಗಳಿಂದ ಜಯ ಸಾಧಿಸಿತು.

1 / 8
ಸತತ ಎರಡನೇ ಬಾರಿ ಐಪಿಎಲ್ ಫೈನಲ್ ತಲುಪಿರುವ ಗುಜರಾತ್ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಜಿಟಿ ಗೆಲ್ಲಲು ಪ್ರಮುಖ ಕಾರಣ ಶುಭ್​ಮನ್ ಗಿಲ್ ಶತಕ ಮತ್ತು ಬೌಲಿಂಗ್ ಪ್ರದರ್ಶನ.

2 / 8
ಗಿಲ್ ಕೇವಲ 60 ಎಸೆತಗಳಲ್ಲಿ 7 ಫೋರ್, 10 ಸಿಕ್ಸರ್​ನಿಂದ ದಾಖಲೆಯ 129 ರನ್ ಚಚ್ಚಿದರೆ, ಬೌಲಿಂಗ್​ನಲ್ಲಿ ಮೋಹಿತ್ ಶರ್ಮಾ 2.2 ಓವರ್​ನಲ್ಲಿ 10 ರನ್ ನೀಡಿ 5 ವಿಕೆಟ್ ಕಿತ್ತು ಮಿಂಚಿದರು.

3 / 8
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಶತಕವೀರ ಶುಭ್​ಮನ್ ಗಿಲ್, ಐಪಿಎಲ್​ನಲ್ಲಿ ಇದು ನನ್ನ ಶ್ರೇಷ್ಠ ಇನ್ನಿಂಗ್ಸ್ ಎಂದು ಹೇಳಿದ್ದಾರೆ.

4 / 8
ನಾನು ಬಾಲ್ ಟು ಬಾಲ್, ಓವರ್ ಟು ಓವರ್ ಆಡುತ್ತಾ ಸಾಗಿದೆ. ಆ ಒಂದು ಓವರ್​ನಲ್ಲಿ ಮೂರು ಸಿಕ್ಸ್ ಸಿಡಿಸಿದ್ದು ನನಗೆ ಒಳ್ಳೆಯ ಟಚ್ ಸಿಕ್ಕಿತು. ಆಗ ನನಗೆ ಅನಿಸಿತು ಇಂದು ನನ್ನ ದಿನವೆಂದು. ಅಲ್ಲದೆ ಈ ಪಿಚ್​ನಲ್ಲಿ ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿದ್ದರಿಂದ ಸುಲಭವಾಯಿತು ಎಂಬುದು ಶುಭ್​ಮನ್ ಗಿಲ್ ಮಾತು.

5 / 8
ಈ ಪಂದ್ಯದಲ್ಲಿ ಆಡಬೇಕಿರುವುದು ಮುಖ್ಯವಾಗಿತ್ತು. ನಾನು ಉತ್ತಮವಾದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿ ಐಪಿಎಲ್​ನಲ್ಲಿ ಕಣಕ್ಕಿಳಿದೆ. ಕೊನೆಯ ಸೀಸನ್​ ಕೂಡ ನನಗೆ ಅತ್ಯುತ್ತಮವಾಗಿತ್ತು. ನಾನು ಬ್ಯಾಟ್ ಮಾಡಲು ಶುರು ಮಾಡಿದಾಗ ಇಲ್ಲಿ ಒಳ್ಳೆಯ ಸ್ಕೋರ್ ಮಾಡಬಹುದು ಎಂಬ ನಂಬಿಕೆ ಬಂತು ಎಂದು ಗಿಲ್ ಹೇಳಿದ್ದಾರೆ.

6 / 8
ಕಳೆದ ವೆಸ್ಟ್ ಇಂಡೀಸ್ ಸರಣಿಯಿಂದ ನನ್ನಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇಂಜುರಿ ಆಗಿದ್ದೆ, ಆದರೂ ನಾನು ನನ್ನ ಕೆಲಸವನ್ನು ಬಿಡಲಿಲ್ಲ. ಟಿ20 ವಿಶ್ವಕಪ್ ಬಳಿಕ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ನಾನು ನನ್ನಲ್ಲಿ ಕೆಲ ಬದಲಾವಣೆ ಮಾಡಿದೆ. ಕೆಲವು ಹೊಡೆತಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ - ಶುಭ್​ಮನ್ ಗಿಲ್.

7 / 8
ಒಂದು ಬಾರಿ ಮೈದಾನಕ್ಕೆ ಇಳಿದರೆ ಯಾವುದೇ ನಿರೀಕ್ಷೆ ಇರದೆ ಸಂಪೂರ್ಣವಾಗಿ ತಂಡಕ್ಕೆ ಕೊಡುಗೆ ನೀಡುವ ಬಗ್ಗೆ ಯೋಚಿಸುತ್ತೇನೆ. ನನಗನಿಸುವ ಪ್ರಕಾರ ಐಪಿಎಲ್​ನಲ್ಲಿ ಇದು ನನ್ನ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ ಎಂದು ಶುಭ್​ಮನ್ ಗಿಲ್ ಹೇಳಿದ್ದಾರೆ.

8 / 8

Published On - 7:33 am, Sat, 27 May 23

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ

ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ

ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ

ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?

ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್

ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ

ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ

ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!

ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ