T20 World Cup 2021: ಲೀಗ್ ಹಂತದಲ್ಲಿ ಟೀಮ್ ಇಂಡಿಯಾಗೆ 5 ಪಂದ್ಯ: ಹೀಗಿದೆ ವೇಳಾಪಟ್ಟಿ

T20 World Cup 2021 India Schedule: ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್​ನಲ್ಲಿ ನ್ಯೂಜಿಲೆಂಡ್​, ಅಫ್ಘಾನಿಸ್ತಾನ್ ತಂಡಗಳಿವೆ. ಹಾಗೆಯೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳ ವಿರುದ್ದ ಕೂಡ ಭಾರತ ಆಡಬೇಕಿದೆ. ಹಾಗಿದ್ರೆ ಟೀಮ್ ಇಂಡಿಯಾ ವೇಳಾಪಟ್ಟಿ ಹೇಗಿದೆ ನೋಡೋಣ.

TV9 Web
| Updated By: ಝಾಹಿರ್ ಯೂಸುಫ್

Updated on: Oct 21, 2021 | 2:03 PM

ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯಗಳು ನಡೆಯುತ್ತಿದೆ. ಅಕ್ಟೋಬರ್ 17 ರಿಂದ 22 ರವರೆಗೆ ಅರ್ಹತಾ ಸುತ್ತಿನಲ್ಲಿ 8 ತಂಡಗಳು ಆಡಲಿದ್ದು, ಇದರಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೂಪರ್ 12 ಹಂತಕ್ಕೇರಲಿದೆ. ಅದರಂತೆ ಅಕ್ಟೋಬರ್ 23 ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿದೆ.

1 / 8
ಇನ್ನು ಭಾರತ ತಂಡ ಗ್ರೂಪ್ 2 ನಲ್ಲಿದ್ದು, ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಆಡಲಿದೆ. ಈ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್​ವನ್ನು ಟೀಮ್ ಇಂಡಿಯಾ ಎದುರಿಸುತ್ತಿರುವುದು ವಿಶೇಷ.

2 / 8
ಪಾಕಿಸ್ತಾನ್ ಅಲ್ಲದೆ ಈ ಗ್ರೂಪ್​ನಲ್ಲಿ ನ್ಯೂಜಿಲೆಂಡ್​, ಅಫ್ಘಾನಿಸ್ತಾನ್ ತಂಡಗಳಿವೆ. ಹಾಗೆಯೇ ಅರ್ಹತಾ ಸುತ್ತಿನಿಂದ ಆಯ್ಕೆಯಾಗುವ 2 ತಂಡಗಳ ವಿರುದ್ದ ಕೂಡ ಭಾರತ ಆಡಬೇಕಿದೆ. ಹಾಗಿದ್ರೆ ಟೀಮ್ ಇಂಡಿಯಾ ವೇಳಾಪಟ್ಟಿ ಹೇಗಿದೆ ನೋಡೋಣ.

3 / 8
India vs Pakistan, T20 World cup 2021

Pakistan announced 12-man squad for India match on Sunday in T20 World Cup 2021

4 / 8
ಅಕ್ಟೋಬರ್‌ 31: ಇಂಡಿಯಾ vs ನ್ಯೂಜಿಲೆಂಡ್‌ (ಈ ಪಂದ್ಯ ಕೂಡ ದುಬೈನಲ್ಲೇ ನಡೆಯಲಿದ್ದು, ಇದು ರಾತ್ರಿ: 7:30ಕ್ಕೆ ನಡೆಯಲಿದೆ)

5 / 8
ನವೆಂಬರ್‌ 3: ಇಂಡಿಯಾ vs ಅಫ್ಘಾನಿಸ್ತಾನ ( ಈ ಪಂದ್ಯ ಅಬುಧಾಬಿಯಲ್ಲಿ ರಾತ್ರಿ: 7:30ಕ್ಕೆ ಶುರುವಾಗಲಿದೆ)

6 / 8
ನವೆಂಬರ್‌ 5: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ  ತಂಡ ( ಈ ಪಂದ್ಯ ರಾತ್ರಿ: 7:30ಕ್ಕೆ, ದುಬೈನಲ್ಲಿ ನಡೆಯಲಿದೆ)

7 / 8
ನವೆಂಬರ್‌ 8: ಇಂಡಿಯಾ vs ಅರ್ಹತಾ ಗುಂಪಿನಿಂದ ಆಯ್ಕೆಯಾಗುವ ತಂಡ (ದುಬೈನಲ್ಲಿ ರಾತ್ರಿ 7:30ಕ್ಕೆ ಈ ಪಂದ್ಯ ಶುರುವಾಗಲಿದೆ )

8 / 8
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ