AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs USA: ಟೀಮ್ ಇಂಡಿಯಾ vs ಮಿನಿ ಇಂಡಿಯಾ

T20 World Cup 2024: ಟಿ20 ವಿಶ್ವಕಪ್​ ಆಡುತ್ತಿರುವ ಯುಎಸ್​ಎ ತಂಡದಲ್ಲಿ 8 ಭಾರತೀಯರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇಬ್ಬರು ಪಾಕಿಸ್ತಾನಿಯರು ತಂಡದಲ್ಲಿದ್ದಾರೆ. ಇನ್ನುಳಿದಂತೆ ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ಸೌತ್ ಆಫ್ರಿಕಾ ಮತ್ತು ನೆದರ್​ಲೆಂಡ್ಸ್​ನ ತಲಾ ಒಬ್ಬೊಬ್ಬ ಆಟಗಾರರು ಯುಎಸ್​ಎ ಬಳಗದಲ್ಲಿದ್ದಾರೆ. ಹೀಗಾಗಿಯೇ ಇಂದಿನ ಪಂದ್ಯ ಟೀಮ್ ಇಂಡಿಯಾ ವರ್ಸಸ್ ಮಿನಿ ಇಂಡಿಯಾ ಎಂದು ಬಣ್ಣಿಸಲಾಗುತ್ತಿದೆ.

ಝಾಹಿರ್ ಯೂಸುಫ್
|

Updated on: Jun 12, 2024 | 1:10 PM

Share
T20 World Cup 2024: ಭಾರತ ಮತ್ತು ಯುಎಸ್​ಎ (IND vs USA) ನಡುವಣ ಚೊಚ್ಚಲ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಬುಧವಾರ (ಜೂ.12) ನ್ಯೂಯಾರ್ಕ್​ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ವರ್ಸಸ್ ಮಿನಿ ಇಂಡಿಯಾ ಕದನವಾಗಿ ಮಾರ್ಪಟ್ಟಿದೆ.

1 / 7
ಏಕೆಂದರೆ ಯುಎಸ್​ಎ ತಂಡದಲ್ಲಿ 8 ಭಾರತೀಯರಿದ್ದಾರೆ. ಅಂದರೆ 15 ಸದಸ್ಯರ ಬಳಗದಲ್ಲಿ ಬಹುಪಾಲು ಭಾರತೀಯ ಮೂಲದ ಆಟಗಾರರೇ ಆವರಿಸಿಕೊಂಡಿದ್ದಾರೆ. ಹೀಗಾಗಿ ಇದು ಭಾರತ ಮತ್ತು ಮಿನಿ ಭಾರತ ನಡುವಣ ಸಮರ ಎಂದು ವಿಶ್ಲೇಷಿಸಲಾಗುತ್ತಿದೆ.

2 / 7
ವಿಶೇಷ ಎಂದರೆ ಇವರಲ್ಲಿ ಕೆಲವರು ಈ ಹಿಂದೆ ಟೀಮ್ ಇಂಡಿಯಾ ಪರ ಕೂಡ ಕಣಕ್ಕಿಳಿದಿದ್ದರು. ಅಂದರೆ ಅಂಡರ್-19 ವಿಶ್ವಕಪ್​ನಲ್ಲಿ ಹರ್ಮೀತ್ ಸಿಂಗ್ ಮತ್ತು ಸೌರಭ್ ನೇತ್ರವಾಲ್ಕರ್ ಭಾರತದ ಪರ ಆಡಿದ್ದರು. ಇದೀಗ ಈ ಆಟಗಾರರೇ ಭಾರತದ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿರುವುದು ವಿಶೇಷ.

3 / 7
ಅಂದಹಾಗೆ ಯುಎಸ್​ಎ ತಂಡವನ್ನು ಮುನ್ನಡೆಸುತ್ತಿರುವುದು ಕೂಡ ಭಾರತೀಯ ಮೂಲದ ಮೊನಾಂಕ್ ಪಟೇಲ್ ಎಂಬುದು ಮತ್ತೊಂದು ವಿಶೇಷ. ಮೊನಾಂಕ್ ಜೊತೆ ಭಾರತೀಯ ಮೂಲದ ಸೌರಭ್ ನೇತ್ರವಾಲ್ಕರ್, ಹರ್ಮೀತ್ ಸಿಂಗ್, ನಿತೀಶ್ ಕುಮಾರ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ಜಸ್ದೀಪ್ ಸಿಂಗ್, ನೊಷ್ತುಶ್ ಕೆಂಜಿಗೆ ಯುಎಸ್​ಎ ತಂಡದಲ್ಲಿದ್ದಾರೆ.

4 / 7
ಇನ್ನು ಪಾಕಿಸ್ತಾನ್ ಮೂಲದ ಅಲಿ ಖಾನ್ ಕೂಡ ಯುಎಸ್​ಎ ತಂಡದಲ್ಲಿದ್ದು, ಇನ್ನುಳಿದಂತೆ ವೆಸ್ಟ್ ಇಂಡೀಸ್, ನ್ಯೂಝಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ನೆದರ್​ಲೆಂಡ್ಸ್​ನ ತಲಾ ಒಬ್ಬೊಬ್ಬ ಆಟಗಾರರು ಯುಎಸ್​ಎ ಬಳಗದಲ್ಲಿದ್ದಾರೆ.

5 / 7
ಅಂದರೆ 15 ಸದಸ್ಯರ ಯುಎಸ್​ಎ ಬಳಗದಲ್ಲಿ ಅಮೆರಿಕದ ಕೇವಲ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇನ್ನುಳಿದವರಲ್ಲಿ 8 ಮಂದಿ ಭಾರತೀಯರು ಇದ್ದಾರೆ. ಹೀಗಾಗಿಯೇ ಇಂದಿನ ಪಂದ್ಯವನ್ನು ಟೀಮ್ ಇಂಡಿಯಾ vs ಮಿನಿ ಇಂಡಿಯಾ ಎಂದು ಬಣ್ಣಿಸಲಾಗುತ್ತಿದೆ.

6 / 7
ಯುಎಸ್​ಎ ತಂಡ: ಮೊನಾಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್, ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೊಷ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಸ್ಚಾಲ್ಕ್‌ವಿಕ್, ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್.

7 / 7
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ