AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಭಾರದ ಬ್ಯಾಟ್ ಬಳಸಿದ ಬ್ಯಾಟರ್​ ಯಾರು ಗೊತ್ತಾ?

Heaviest Cricket Bat: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಭಾರದ ಬ್ಯಾಟ್​ ಬಳಸಿದ ಬ್ಯಾಟರ್​ಗಳು ಪಟ್ಟಿ ಈ ಕೆಳಗಿನಂತಿದೆ...

TV9 Web
| Updated By: ಝಾಹಿರ್ ಯೂಸುಫ್|

Updated on: Aug 03, 2023 | 9:23 PM

Share
ಕ್ರಿಕೆಟ್‌ನಲ್ಲಿ ಪ್ರತಿ ರನ್‌ಗಳೂ ಕೂಡ ತುಂಬಾ ಮಹತ್ವದ್ದು. ಕೇವಲ ಒಂದು ರನ್​ನಿಂದ ಪಂದ್ಯದ ಫಲಿತಾಂಶ ಬದಲಾದ ಹಲವು ನಿದರ್ಶನಗಳಿವೆ. ಹೀಗೆ ಒಂದೊಂದು ರನ್​ ಕಲೆಹಾಕುವಲ್ಲಿ ಆಟಗಾರ ಬಳಸುವ ಬ್ಯಾಟ್ ಕೂಡ ಮಹತ್ವದ ಪ್ರಾತ್ರವಹಿಸುತ್ತದೆ. ಹೀಗಾಗಿಯೇ ಕೆಲವರು ಭಾರವಾದ ಬ್ಯಾಟ್ ಬಳಸಿದರೆ, ಮತ್ತೆ ಕೆಲವರು ಹಗುರವಾದ ಬ್ಯಾಟ್​ ಹಿಡಿದು ಕಣಕ್ಕಿಳಿಯುತ್ತಾರೆ.

1 / 7
ಆದರೆ ಪ್ರಸ್ತುತ ಕ್ರಿಕೆಟ್​ನಲ್ಲಿ ಭಾರಕ್ಕಿಂತ ಹಗುರದ ಬ್ಯಾಟ್​ಗಳ ಮೊರೆ ಹೋಗುವವರೇ ಹೆಚ್ಚು. ಇದಕ್ಕೆ ಸಾಕ್ಷಿಯೇ ಅತ್ಯಂತ ಭಾರದ ಬ್ಯಾಟ್ ಹಿಡಿದ ದಾಖಲೆ ಈಗಲೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವುದು. ಹಾಗಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರದ ಬ್ಯಾಟ್​ ಬಳಸಿದ ಬ್ಯಾಟರ್​ಗಳು ಯಾರೆಂದು ನೋಡೋಣ...

2 / 7
ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್​ ಇತಿಹಾಸದಲ್ಲಿ 100 ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಈ ಶತಕಗಳಲ್ಲಿ ಬಹುತೇಕ ಸೆಂಚುರಿಗಳು ಮೂಡಿಬಂದಿರುವುದು ಭಾರದ ಬ್ಯಾಟ್​ನಿಂದ ಎಂಬುದು ವಿಶೇಷ. ಅಂದರೆ ಸಚಿನ್ ಒಂದು ಸಮಯದಲ್ಲಿ ಬರೋಬ್ಬರಿ 1.47 ಕೆಜಿ ತೂಕದ ಬ್ಯಾಟ್ ಬಳಸುತ್ತಿದ್ದರು. ಇದಕ್ಕಿಂತ ಹೆಚ್ಚಿನ ಭಾರದ ಬ್ಯಾಟ್ ಮತ್ಯಾವ ಕ್ರಿಕೆಟಿಗನು ಬಳಸಿಲ್ಲ ಎಂಬುದು ವಿಶೇಷ.

3 / 7
ಕ್ರಿಸ್ ಗೇಲ್: ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಗೇಲ್ ಒಂದು ಹಂತದಲ್ಲಿ ಸ್ಪಾರ್ಟಾನ್ ಸಿಜಿ ಕಂಪನಿಯ 1.36 ಕೆಜಿಯ ಬ್ಯಾಟ್ ಬಳಸುತ್ತಿದ್ದರು.

4 / 7
ವೀರೇಂದ್ರ ಸೆಹ್ವಾಗ್: ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ 2008 ರಲ್ಲಿ 1.35 ಕೆಜಿಯ ಬ್ಯಾಟ್​ನಿಂದ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಬಾರಿಸಿದ್ದರು.

5 / 7
ಎಂಎಸ್ ಧೋನಿ: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 1.27 ಕೆಜಿ ತೂಕದ ಬ್ಯಾಟ್ ಬಳಸಿದ್ದರು.

6 / 7
ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 1.24 ಕೆಜಿ ಬ್ಯಾಟ್​ನಲ್ಲಿ ಎದುರಾಳಿ ಬೌಲರ್​ಗಳ ಬೆಂಡೆತ್ತಿದ್ದರು.

7 / 7
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ

‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ

ತಿರುವನಂತಪುರಂ ಕಾರ್ಪೊರೇಷನ್‌ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ

ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
ಮೆಸ್ಸಿ ಜೊತೆ ಮಗನನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸಿದ ಶಾರುಖ್ ಖಾನ್

ಜ 6ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಹುಸೇನ್

ವೋಟ್ ಚೋರಿ ವಿರೋಧಿಸಿ ರಾಹುಲ್​​ ಗಾಂಧಿ ಪ್ರತಿಭಟನೆ: ಜೋಶಿ ಏನಂದ್ರು ನೋಡಿ

ದುಡ್ಡಿಲ್ಲವೆಂದು ಖಾಲಿ ಇರುವ 2 ಲಕ್ಷ ಹುದ್ದೆಗಳನ್ನ ಭರ್ತಿ ಮಾಡ್ತಿಲ್ಲ: ಜೋಶಿ

ಜಡ್ಜ್ ಮಹಾಭಿಯೋಗಕ್ಕೆ ಸಹಿ ಹಾಕಿದ ಕಾಂಗ್ರೆಸ್ ಸಂಸದರು: ಜೋಶಿ ಏನಂದ್ರು ನೋಡಿ

‘ಗೌರಿ’ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್​; ಆಗಸದಲ್ಲೇ ಮದುವೆ