U19 T20 World Cup: ಅಬ್ಬಬ್ಬಾ.. 20 ಎಸೆತಗಳಲ್ಲಿ 80 ರನ್​..! ಟಿ20 ವಿಶ್ವಕಪ್‌ನಲ್ಲಿ ಭಾರತದ ಹೆಣ್ಣು ಹುಲಿಯ ಅಬ್ಬರ!

U19 T20 World Cup: ಶ್ವೇತಾ ಇಡೀ ಇನ್ನಿಂಗ್ಸ್‌ನಲ್ಲಿ ಒಟ್ಟು 20 ಬೌಂಡರಿಗಳನ್ನು ಹೊಡೆದರು. ಅಂದರೆ ಅವರು ಬಾರಿಸಿದ 92 ರನ್‌ಗಳಲ್ಲಿ 80 ರನ್​ಗಳು ಬೌಂಡರಿಗಳಿಂದಲೇ ಬಂದವು.

TV9 Web
| Updated By: ಪೃಥ್ವಿಶಂಕರ

Updated on:Jan 15, 2023 | 11:13 AM

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮೊದಲ ಮಹಿಳಾ 19 ವರ್ಷದೊಳಗಿನವರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಅದರಲ್ಲೂ ಮೊದಲ ಪಂದ್ಯದಿಂದಲೇ 18 ವರ್ಷದ ಯುವ ಬ್ಯಾಟರ್​ ಅಬ್ಬರಿಸುವ ಮೂಲಕ ಟೀಂ ಇಂಡಿಯಾ ಮಹಿಳಾ ತಂಡದ ಭವಿಷ್ಯದ ಸೂಪರ್​ ಸ್ಟಾರ್ ಆಗುವ ಸಿಗ್ನಲ್ ನೀಡಿದ್ದಾರೆ.

1 / 5
ಶನಿವಾರ, ಜನವರಿ 15 ರಂದು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳಿಂದ ಸೋಲಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು. ಇದರಲ್ಲಿ 18 ವರ್ಷದ ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಪ್ರಮುಖ ಪಾತ್ರ ವಹಿಸಿದ್ದರು.

2 / 5
ಈ ಬಲಗೈ ಬ್ಯಾಟರ್ ಶ್ವೇತಾ ಇನಿಂಗ್ಸ್ ಆರಂಭಿಸಿ ಕೇವಲ 57 ಎಸೆತಗಳಲ್ಲಿ 92 ರನ್​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

3 / 5
ಭಾರತ ತಂಡದ ಉಪನಾಯಕಿ ಶ್ವೇತಾ ಅವರ ಈ ಇನ್ನಿಂಗ್ಸ್‌ನ ವಿಶೇಷವೆಂದರೆ ಬೌಂಡರಿಗಳ ಸುರಿಮಳೆ. ದೆಹಲಿಯಿಂದ ಬಂದ ಈ ಆಕ್ರಮಣಕಾರಿ ಆರಂಭಿಕ ಆಟಗಾರ್ತಿ ಇಡೀ ಇನ್ನಿಂಗ್ಸ್‌ನಲ್ಲಿ ಒಟ್ಟು 20 ಬೌಂಡರಿಗಳನ್ನು ಹೊಡೆದರು. ಅಂದರೆ ಅವರು ಬಾರಿಸಿದ 92 ರನ್‌ಗಳಲ್ಲಿ 80 ರನ್​ಗಳು ಬೌಂಡರಿಗಳಿಂದಲೇ ಬಂದವು.

4 / 5
ಅಂದಹಾಗೆ, ಶ್ವೇತಾ ಮಾತ್ರವಲ್ಲ, ತಂಡದ ನಾಯಕಿ, ಭಾರತದ ಸ್ಟಾರ್ ಬ್ಯಾಟರ್ ಶೆಫಾಲಿ ವರ್ಮಾ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದರು. ಶೆಫಾಲಿ ಒಂದೇ ಓವರ್‌ನಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ಕೇವಲ 16 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಭಾರತಕ್ಕೆ ಚುರುಕಾದ ಆರಂಭವನ್ನು ನೀಡುವಲ್ಲಿ ಶೆಫಾಲಿ ಪ್ರಮುಖ ಪಾತ್ರವಹಿಸಿದರು.

5 / 5

Published On - 11:13 am, Sun, 15 January 23

Follow us
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ

ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ

ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ

ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ

ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ

‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’

ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್