Women’s Asia Cup: ಐವರು ಶೂನ್ಯಕ್ಕೆ ಔಟ್; ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದ ಬಾಂಗ್ಲಾ ಬೌಲರ್..!
Women’s Asia Cup: ಮಲೇಷ್ಯಾದ ಒಬ್ಬ ಬ್ಯಾಟರ್ಗೂ ಡಬಲ್ ಫಿಗರ್ ಅನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಜೊತೆಗೆ ಐದು ಆಟಗಾರರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
Published On - 5:40 pm, Thu, 6 October 22