Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2023: ಈ ವರ್ಷ ಏಕದಿನದಲ್ಲಿ ಅಧಿಕ ವಿಕೆಟ್ ಪಡೆದ ತಂಡಗಳ ಪೈಕಿ ಭಾರತದ್ದೇ ಮೇಲುಗೈ..!

Year Ender 2023: ಭಾರತ ಕ್ರಿಕೆಟ್ ತಂಡ ಈ ವರ್ಷ ಏಕದಿನ ಮಾದರಿಯಲ್ಲಿ ಒಟ್ಟು 289 ವಿಕೆಟ್ ಕಬಳಿಸಿದೆ. 2023 ರಲ್ಲಿ ಭಾರತದ ಬೌಲರ್‌ಗಳು ತೆಗೆದುಕೊಂಡ 289 ವಿಕೆಟ್‌ಗಳು ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ತಂಡಕ್ಕಿಂತ ಅತ್ಯಧಿಕವಾಗಿವೆ. ಇದಕ್ಕೂ ಮುನ್ನ ಈ ದಾಖಲೆ ಟೀಂ ಇಂಡಿಯಾ ಹೆಸರಿನಲ್ಲೇ ಇತ್ತು.

ಪೃಥ್ವಿಶಂಕರ
|

Updated on:Dec 24, 2023 | 5:29 PM

2023 ರಲ್ಲಿ ಟೀಂ ಇಂಡಿಯಾ ಕ್ರಿಕೆಟ್​ನ ಎಲ್ಲಾ ಮಾದರಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. ಈ ವರ್ಷ ಭಾರತೀಯ ಬೌಲರ್‌ಗಳು ವಿಶ್ವ ಕ್ರಿಕೆಟ್​ನ ಅಕ್ಷರಶಃ ಆಳಿದರು ಎಂದು ಹೇಳಿದರೆ ತಪ್ಪಾಗಲಾರದು.

1 / 7
ಈ ವರ್ಷ ನಡೆದ ಏಕದಿನ ವಿಶ್ವಕಪ್​ ಇದಕ್ಕೆ ಪೂರಕ ಸಾಕ್ಷಿಯಾಗಿದೆ. 2023 ರಲ್ಲಿ, ಭಾರತೀಯ ಬೌಲರ್‌ಗಳು ಏಕದಿನ ಸ್ವರೂಪದಲ್ಲಿ ಹಿಂದೆಂದೂ ಮಾಡಿರದ ಸಾಧನೆಯನ್ನು ಮಾಡಿದ್ದಾರೆ.

2 / 7
ಭಾರತ ಕ್ರಿಕೆಟ್ ತಂಡ ಈ ವರ್ಷ ಏಕದಿನ ಮಾದರಿಯಲ್ಲಿ ಒಟ್ಟು 289 ವಿಕೆಟ್ ಕಬಳಿಸಿದೆ. 2023 ರಲ್ಲಿ ಭಾರತದ ಬೌಲರ್‌ಗಳು ತೆಗೆದುಕೊಂಡ 289 ವಿಕೆಟ್‌ಗಳು ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ತಂಡಕ್ಕಿಂತ ಅತ್ಯಧಿಕವಾಗಿವೆ. ಇದಕ್ಕೂ ಮುನ್ನ ಈ ದಾಖಲೆ ಟೀಂ ಇಂಡಿಯಾ ಹೆಸರಿನಲ್ಲೇ ಇತ್ತು.

3 / 7
1998ರಲ್ಲಿ 286 ವಿಕೆಟ್ ಪಡೆದಿದ್ದ ಭಾರತ, 1999 ರಲ್ಲೂ 283 ವಿಕೆಟ್ ಉರುಳಿಸಿ ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಅಲಂಕರಿಸಿದೆ. ಈ ವರ್ಷ ಟೀಂ ಇಂಡಿಯಾ ವೇಗಿಗಳು 27.4 ಎಸೆತಗಳಿಗೆ ಒಂದು ವಿಕೆಟ್ ಉರುಳಿಸಿದ್ದಾರೆ. ಭಾರತವನ್ನು ಹೊರತುಪಡಿಸಿದರೆ, ಇತರ ಯಾವುದೇ ತಂಡ ಈ ರೀತಿಯ ಸಾಧನೆ ಮಾಡಿಲ್ಲ.

4 / 7
ಇನ್ನು ಭಾರತದ ಪರ ಈ ವರ್ಷ ಅಧಿಕ ವಿಕೆಟ್ ಪಡೆದ ಬೌಲರ್​ಗಳನ್ನು ನೋಡುವುದಾದರೆ.. ಕುಲ್ದೀಪ್ ಯಾದವ್ 2023 ರಲ್ಲಿ ಭಾರತದ ಪರ ಏಕದಿನದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ, ಕುಲ್ದೀಪ್ ಈ ವರ್ಷ ಆಡಿದ 30 ಪಂದ್ಯಗಳಲ್ಲಿ 49 ವಿಕೆಟ್ ಪಡೆದಿದ್ದಾರೆ.

5 / 7
ಅವರ ನಂತರದ ಸ್ಥಾನದಲ್ಲಿರುವ ಮೊಹಮ್ಮದ್ ಸಿರಾಜ್ ಆಡಿರುವ 25 ಪಂದ್ಯಗಳಲ್ಲಿ 44 ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

6 / 7
ಮೂರನೇ ಸ್ಥಾನದಲ್ಲಿರುವ ವಿಶ್ವಕಪ್ ಹೀರೋ ಮೊಹಮ್ಮದ್ ಶಮಿ ಕೇವಲ 19 ಪಂದ್ಯಗಳನ್ನಾಡಿ ಬರೋಬ್ಬರಿ 43 ವಿಕೆಟ್ ಉರುಳಿಸಿದ್ದಾರೆ.

7 / 7

Published On - 5:28 pm, Sun, 24 December 23

Follow us
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ

ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ

ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು

ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು

ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ

ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ

ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು

ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್

ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್

VIDEO: LSG ಫೀಲ್ಡರ್​ಗಳ ಕಮಾಲ್: ವಾಟ್ ಎ ಕ್ಯಾಚ್..!