Year Ender 2023: ಈ ವರ್ಷ ಏಕದಿನದಲ್ಲಿ ಅಧಿಕ ವಿಕೆಟ್ ಪಡೆದ ತಂಡಗಳ ಪೈಕಿ ಭಾರತದ್ದೇ ಮೇಲುಗೈ..!
Year Ender 2023: ಭಾರತ ಕ್ರಿಕೆಟ್ ತಂಡ ಈ ವರ್ಷ ಏಕದಿನ ಮಾದರಿಯಲ್ಲಿ ಒಟ್ಟು 289 ವಿಕೆಟ್ ಕಬಳಿಸಿದೆ. 2023 ರಲ್ಲಿ ಭಾರತದ ಬೌಲರ್‌ಗಳು ತೆಗೆದುಕೊಂಡ 289 ವಿಕೆಟ್‌ಗಳು ಕ್ಯಾಲೆಂಡರ್ ವರ್ಷದಲ್ಲಿ ಯಾವುದೇ ತಂಡಕ್ಕಿಂತ ಅತ್ಯಧಿಕವಾಗಿವೆ. ಇದಕ್ಕೂ ಮುನ್ನ ಈ ದಾಖಲೆ ಟೀಂ ಇಂಡಿಯಾ ಹೆಸರಿನಲ್ಲೇ ಇತ್ತು.