AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್​ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್​ಗಳು

Multibagger stocks in 6 Months: ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಷೇರುಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು ಎಂಬ ಗೊಂದಲ ಸಹಜ. ಈ ಆಯ್ಕೆಗೆ ಸಹಾಯವಾಗುವಂತಹ ಕೆಲ ಮಾನದಂಡಗಳನ್ನು ಕೆಲ ಬ್ರೋಕರ್​ಗಳು ಇಟ್ಟುಕೊಂಡಿರುತ್ತಾರೆ. ಅದರಲ್ಲಿ ಒಂದು, ಆ ಷೇರಿನ ಹಿಂದಿನ ಸಾಧನೆಯ ಇತಿಹಾಸ. ಕಳೆದ 6 ತಿಂಗಳಲ್ಲಿ ಅಚ್ಚರಿ ಮೂಡಿಸುವಂತಹ ಬೆಳವಣಿಗೆ ಹೊಂದಿ ಮಲ್ಟಿಬ್ಯಾಗರ್ ಎನಿಸಿದ ಕೆಲ ಷೇರುಗಳು ಇಲ್ಲಿವೆ. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿ ಕೇವಲ ಅನ್ವೇಷಣೆಗೆ ಮಾತ್ರ. ಇದನ್ನು ಸಲಹೆ ಎಂಬಂತೆ ಪರಿಗಣಿಸಬಾರದು.)

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 13, 2024 | 12:51 PM

Share
ಷೇರುಪೇಟೆಯಲ್ಲಿ ಕಳೆದ 6 ತಿಂಗಳಲ್ಲಿ ಉತ್ತಮವಾಗಿ ಬೆಳೆದಿರುವ ಕೆಲ ಕಂಪನಿಗಳು ಹಾಗೂ ಅದರ ಷೇರುಬೆಲೆಯ ವಿವರ ಇಲ್ಲಿ ಕೆಳಗಿನ ಸ್ಲೈಡ್​ಗಳಲ್ಲಿ ನೋಡಬಹುದು.

1 / 8
ಡೈಮಂಡ್ ಪವರ್ ಇನ್​ಫ್ರಾಸ್ಟ್ರಕ್ಚರ್: ಕಳೆದ ಆರು ತಿಂಗಳಲ್ಲಿ ಇದರ ಷೇರು ಬೆಲೆ ಶೇ. 1700ರಷ್ಟು ಏರಿದೆ. ಕಳೆದ ಒಂದು ತಿಂಗಳಲ್ಲೇ ಶೇ. 50ರಷ್ಟು ಲಾಭ ತಂದಿದೆ. 2023ರ ಸೆಪ್ಟೆಂಬರ್​ನಲ್ಲಿ ಇದರ ಬೆಲೆ ಕೇವಲ 23.30 ರೂ ಇತ್ತು. ಈಗ (ಮಾರ್ಚ್ 13) ಬರೋಬ್ಬರಿ 437 ರೂ ಆಗಿದೆ.

2 / 8
ಟೈನ್ ಆಗ್ರೋ: ಕಳೆದ ಆರು ತಿಂಗಳಲ್ಲಿ ಇದರ ಷೇರು ಒಂದು ಸಾವಿರ ಪ್ರತಿಶತದಷ್ಟು ಲಾಭ ತಂದು ಮಲ್ಟಿಬ್ಯಾಗರ್ ಎನಿಸಿದೆ. ಆರು ತಿಂಗಳ ಹಿಂದೆ 34 ರೂ ಇದ್ದ ಇದರ ಷೇರು ಬೆಲೆ ಇದೀಗ 424 ರೂಗೆ ಏರಿದೆ.

3 / 8
ಡಾಲ್ಫಿನ್ ಆಫ್​ಶೋರ್ ಎಂಟರ್​ಪ್ರೈಸಸ್: ಇದರ ಷೇರು ಕೂಡ ಆರು ತಿಂಗಳಲ್ಲಿ ಬರೋಬ್ಬರಿ 1,100 ಪ್ರತಿಶತದಷ್ಟು ಬೆಳೆದಿದೆ. ಇವತ್ತು ಅದರ ಬೆಲೆ 336 ರೂ ಆಗಿದೆ.

4 / 8
ಕ್ಯುಪಿಡ್ ಲಿ: ಕ್ಯುಪಿಡ್ ಕಂಪನಿ ಕಾಂಡೋಮ್ ಉತ್ಪನ್ನಗಳನ್ನು ತಯಾರಿಸುತ್ತದೆ. ಆರು ತಿಂಗಳ ಹಿಂದೆ 427 ರೂ ಇದ್ದ ಈ ಸಂಸ್ಥೆಯ ಷೇರುಬೆಲೆ ಇದೀಗ 2,335 ರೂ ಆಗಿದೆ. ಹೂಡಿಕೆದಾರರಿಗೆ ಆರು ತಿಂಗಳಲ್ಲಿ ಶೇ. 460ಕ್ಕೂ ಹೆಚ್ಚು ಲಾಭ ತಂದಿದೆ.

5 / 8
ನ್ಯೂಟೈಮ್ ಇನ್​ಫ್ರಾಸ್ಟ್ರಕ್ಚರ್: ಇದರ ಷೇರು ಬೆಲೆ ಆರು ತಿಂಗಳಲ್ಲಿ ಶೇ. 260ರಷ್ಟು ಲಾಭ ಮಾಡಿದೆ. ಆರು ತಿಂಗಳ ಹಿಂದೆ ಕೇವಲ 12 ರೂ ಇದ್ದ ಇದರ ಬೆಲೆ ಇವತ್ತು 43 ರೂ ಆಗಿದೆ. ಮೂರು ಪಟ್ಟಿಗೂ ಹೆಚ್ಚು ಲಾಭ ಗಳಿಸಿದ್ದಾರೆ ಹೂಡಿಕೆದಾರರು.

6 / 8
ಆಲ್ಗೋಕ್ವಾಂಟ್ ಫಿನ್​ಟೆಕ್ ಲಿ: ಆರು ತಿಂಗಳ ಹಿಂದೆ 657 ರೂ ಇದ್ದ ಇದರ ಷೇರು ಬೆಲೆ ಇವತ್ತು 1,368 ರೂ ಆಗಿದೆ. ಅಂದರೆ ಎರಡು ಪಟ್ಟು ಹೆಚ್ಚಾಗಿದೆ. ಕಳೆದ ವಾರ ಇದು 1,500 ರೂವರೆಗೂ ಏರಿತ್ತು. ಈ ವರ್ಷ ಷೇರುಬೆಲೆ ಶೇ. 35ರಷ್ಟು ಹೆಚ್ಚಿದೆ.

7 / 8
ಐಎಲ್ ಅಂಡ್ ಎಫ್​ಎಸ್ ಎಂಜಿನಿಯರಿಂಗ್ ಅಂಡ್ ಕನ್ಸ್​ಟ್ರಕ್ಷನ್: ಆರು ತಿಂಗಳ ಹಿಂದೆ 15.70 ರೂ ಇದ್ದ ಇದರ ಷೇರುಬೆಲೆ ಇದೀಗ 35.60 ರೂ ಆಗಿದೆ. ಮೊನ್ನೆಯವರೆಗೂ ಇದರ ಬೆಲೆ 40 ರೂ ಸಮೀಪ ಹೋಗಿತ್ತು. ಕಳೆದ ಆರು ತಿಂಗಳಲ್ಲಿ ಹೂಡಿಕೆದಾರರು ಎರಡು ಪಟ್ಟು ಲಾಭ ಮಾಡಿಕೊಂಡಿದ್ದಾರೆ.

8 / 8
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ