Jain Deeksha: ಜೈನ ಧರ್ಮದ ಸನ್ಯಾಸ ದೀಕ್ಷೆ ಪಡೆದ ದಾವಣಗೆರೆಯ ಯುವತಿ
ದಾವಣಗೆರೆ ನಗರದ ಚೌಕಿ ಪೇಟೆ ನಿವಾಸಿ ದೀಪಿಕಾ ಚಂಪಕಲಾಲ್ ನಗರದ ಹೊರವಲಯದ ಆವರಗೆರೆಯಲ್ಲಿ ಇರುವ ನಾಗೇಶ್ವರ ಪಾರ್ಶ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಸನ್ಯಾಸ ಸ್ವೀಕರಿಸಿದರು. 24 ವಯಸ್ಸಿನ ದೀಪಿಕಾ ಜೈನ ಗುರುಗಳಾದ ಮೇಘ ದರ್ಶನ್ ಸುದೇಶ್ವರ ಮಹಾರಾಜ್ರಿಂದ ದೀಕ್ಷೆ ಸ್ವೀಕರಿಸಿದರು.