ನಟಿ ದೀಪಿಕಾ ದಾಸ್ ಮತ್ತೊಂದು ಪ್ರವಾಸ ತೆರಳಿದ್ದಾರೆ.
ಪ್ರವಾಸ ಪ್ರಿಯೆ ದೀಪಿಕಾ ದಾಸ್ ಈ ಬಾರಿ ಮರಳುಗಾಡಿಗೆ ತೆರಳಿದ್ದಾರೆ
ಮರಳುಗಾಡಿನಲ್ಲಿ ಮುಳುವ ಸೂರ್ಯನ ಅರಸಿ ದೀಪಿಕಾ ಪಯಣ
ಮರಳುಗಾಡಿನಲ್ಲಿ ಫೋಟೊಶೂಟ್ ಸಹ ದೀಪಿಕಾ ಮಾಡಿಸಿದಂತಿದೆ
ಮರಳು ಗಾಡಿನಲ್ಲಿ ಜೀಪ್ನಲ್ಲಿ ಸಾಹಸ ಯಾತ್ರೆಯನ್ನು ದೀಪಿಕಾ ಮಾಡಿದ್ದಾರೆ.
ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ದೀಪಿಕಾ
ದೀಪಿಕಾ ಎರಡು ಬಾರಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು