ನಟಿ ದೀಪಿಕಾ ಪಡುಕೋಣೆ ಪ್ರೀತಿಯ ಸಹನಟ ಶಾರುಖ್ ಖಾನ್ಗೆ ಸಿಹಿ ಮುತ್ತು ನೀಡಿದ್ದಾರೆ.
'ಜವಾನ್' ಸಿನಿಮಾ ಪೋಸ್ಟ್ ರಿಲೀಸ್ ಇವೆಂಟ್ ನಲ್ಲಿ ಶಾರುಖ್ ಜೊತೆ ದೀಪಿಕಾ ಭಾಗವಹಿಸಿದ್ದರು
'ಜವಾನ್' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.
ದೀಪಿಕಾ ಪಡುಕೋಣೆ ಶಾರುಖ್ ಖಾನ್ ಪತ್ನಿ ಹಾಗೂ ತಾಯಿಯಾಗಿ ನಟಿಸಿದ್ದಾರೆ.
ಶಾರುಖ್ ಖಾನ್ರಿಂದ ಯಾವುದೇ ಸಂಭಾವನೆ ಪಡೆಯದೆ 'ಜವಾನ್' ಸಿನಿಮಾದಲ್ಲಿ ದೀಪಿಕಾ ನಟಿಸಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಒಟ್ಟಿಗೆ ನಟಿಸಿದ ಸಿನಿಮಾಗಳು ಸೋತಿದ್ದೇ ಇಲ್ಲ.
ಶಾರುಖ್ ಖಾನ್ ಸಿನಿಮಾದಿಂದಲೇ ದೀಪಿಕಾ ಪಡುಕೋಣೆ ಬಾಲಿವುಡ್ ಜರ್ನಿ ಶುರು ಮಾಡಿದ್ದು.