
‘ಬಡವ ರಾಸ್ಕಲ್’ ಚಿತ್ರದ ಚಿತ್ರಮಂದಿರ ಭೇಟಿ ವೇಳೆ ನಟ ಧನಂಜಯ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಧನಂಜಯ್/ ಟ್ವಿಟರ್)

ಧನಂಜಯ್ ಅವರಿಗೆ ತುಮಕೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದ್ದು ಹೀಗೆ.

ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.

ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.

ದಾವಣಗೆರೆಯಲ್ಲಿ ಧನಂಜಯ್.

ಚಿತ್ರದುರ್ಗಕ್ಕೆ ಧನಂಜಯ್ ಭೇಟಿಯ ಸಂದರ್ಭದ ಚಿತ್ರ.

ತಿಪಟೂರಿನಲ್ಲಿ ನಟ ಧನಂಜಯ್ಗೆ ಸಿಕ್ಕ ಅದ್ದೂರಿ ಸ್ವಾಗತ.

ತುರುವೇಕೆರೆಯಲ್ಲಿ ಧನಂಜಯ್.

ಹಾಸನದಲ್ಲಿ ಧನಂಜಯ್ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.

ಚಿಕ್ಕಮಗಳೂರಿನಲ್ಲಿ ಧನಂಜಯ್.

ಅರಸೀಕೆರೆಯಲ್ಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಭಿಮಾನಿಗಳು.

ಕಡೂರಿನ ಚಿತ್ರಮಂದಿರ ಭೇಟಿ ವೇಳೆ ಧನಂಜಯ್ ಹಾಗೂ ಧರ್ಮಣ್ಣ.

ತರೀಕೆರೆ ಭೇಟಿಯಲ್ಲಿ ಅಭಿಮಾನಿಗಳು ಧನಂಜಯ್ ಅವರನ್ನು ಬರಮಾಡಿಕೊಂಡಿದ್ದು ಹೀಗೆ.

ಭದ್ರಾವತಿಯಲ್ಲಿ ಹೂಮಳೆಗರೆದು ನೆಚ್ಚಿನ ನಟನನ್ನು ಬರಮಾಡಿಕೊಂಡ ಅಭಿಮಾನಿಗಳು.

ಧನಂಜಯ್ಗೆ ಶಿವಮೊಗ್ಗದಲ್ಲಿ ಸ್ವಾಗತ ಸಿಕ್ಕಿದ್ದು ಹೀಗೆ (ಎಡ ಚಿತ್ರ).