
ಬಾಲಿವುಡ್ನ ಹಾಟ್ ಬೆಡಗಿಯರಾದ ಮೌನಿ ರಾಯ್ ಹಾಗೂ ದಿಶಾ ಪಟಾನಿ ಇಬ್ಬರೂ ರಜೆಯ ಮಜೆ ಕಳೆಯುತ್ತಿದ್ದಾರೆ.

ಇಬ್ಬರೂ ಚೆಲುವೆಯರು ವಿದೇಶಕ್ಕೆ ತೆರಳಿ ಸಮುದ್ರ ತೀರದಲ್ಲಿ ಇಬ್ಬರೂ ಸಮಯ ಕಳೆದಿದ್ದಾರೆ.

ಇಬ್ಬರೂ ಗೆಳತಿಯರು ಥಾಯ್ಲೆಂಡ್ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ತಮ್ಮ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್ ಹಲವು ವರ್ಷಗಳಿಂದಲೂ ಗೆಳತಿಯರು. ಬಾಲಿವುಡ್ನ ಹಾಟ್ ಬೆಡಗಿಯರು ಸಹ.

ದಿಶಾ ಪಟಾಣಿ ಹಾಗೂ ಮೌನಿ ರಾಯ್ ಜಿಮ್ ಸ್ನೇಹಿತೆಯರು ಸಹ, ಇಬ್ಬರೂ ಒಂದೇ ಜಿಮ್ಗೆ ಒಂದೇ ಸಮಯಕ್ಕೆ ಹೋಗುವುದು ವಾಡಿಕೆ.

ದಿಶಾ ಪಟಾನಿ ಬಾಲಿವುಡ್ನ ಟಾಪ್ ನಟರೊಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೌನಿ ರಾಯ್, ಐಟಂ ಹಾಡುಗಳಿಂದ ಸಖತ್ ಜನಪ್ರಿಯತೆ ಪಡೆದಿದ್ದಾರೆ.

ದಿಶಾ ಪಟಾನಿ ಹಾಗೂ ಮೌನಿ ರಾಯ್ರ ಗೆಳೆತನ ಕಂಡು ನೆಟ್ಟಿಗರು ವಾವ್ ಎಂದಿದ್ದಾರೆ. ಇನ್ನು ಕೆಲವರು ಇವರನ್ನು ಸಲಿಂಗಿಗಳೆಂದೂ ಕರೆದಿದ್ದಾರೆ.