Disha Patani: ಮಾದಕ ಮೈಮಾಟದ ನಟಿ ದಿಶಾ ಪಟಾನಿಯ ಚಿತ್ರಗಳು
Disha Patani: ನಟಿ ದಿಶಾ ಪಟಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದು ಈ ಉಡುಗೆಯಲ್ಲಿ. ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ ಈ ನಟಿ.
Updated on:Jul 01, 2023 | 10:05 PM

ನಟಿ ದಿಶಾ ಪಟಾನಿ ತಮ್ಮ ಮಾದಕ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸಪೂರ ದೇಹಾಕಾರದ ದಿಶಾ ಪಟಾನಿ, ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ.

ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭಾಗವಹಿಸಲು ಹೀಗೆ ಸೆಕ್ಸಿ ಉಡುಗೆ ತೊಟ್ಟಿದ್ದರು ದಿಶಾ ಪಟಾನಿ.

ಹಲವು ಫ್ಯಾಷನ್ ಬ್ರ್ಯಾಂಡ್ಗಳ ರಾಯಭಾರಿ ಆಗಿರುವ ದಿಶಾ ಪಟಾನಿ, ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ.

ಬಾಲಿವುಡ್ನ ನಟ ಟೈಗರ್ ಶ್ರಾಫ್ರ ಗರ್ಲ್ಫ್ರೆಂಡ್ ಆಗಿರುವ ದಿಶಾ, ಆಗಾಗ್ಗೆ ಅವರೊಟ್ಟಿಗೆ ಪ್ರವಾಸಗಳಿಗೂ ಹೋಗುತ್ತಿರುತ್ತಾರೆ.

ಫಿಟ್ನೆಸ್ ಬಗ್ಗೆ ಅತಿಯಾದ ಕಾಳಜಿ ಹೊಂದಿರುವ ದಿಶಾ ಪಟಾನಿ, ಫಿಟ್ನೆಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ತೆಲುಗು ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ದಿಶಾ ಪಟಾನಿ, ಇದೀಗ ಮತ್ತೆ ದಕ್ಷಿಣಕ್ಕೆ ಮರಳಿದ್ದು ಒಂದು ತೆಲುಗು ಹಾಗೂ ಒಂದು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ರ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ದಿಶಾ ಸಹ ಇದ್ದಾರೆ.
Published On - 10:03 pm, Sat, 1 July 23



















