ಬಾಗಲಕೋಟೆಯಲ್ಲಿ ಶ್ವಾನ ಪ್ರದರ್ಶನ: ವಿವಿಧ ತಳಿಯ ಬೌ ಬೌ ನೋಡಿ ಜನರು ಫುಲ್​ ಖುಷ್​​

Edited By:

Updated on: Dec 22, 2024 | 4:26 PM

ಬಾಗಲಕೋಟೆಯ ತೋಟಗಾರಿಕಾ ಮೇಳವು ವಿವಿಧ ತಳಿಯ ನಾಯಿಗಳ ಪ್ರದರ್ಶನ ನಡೆಯಿತು. ದೇಶಿ ಮುಧೋಳ ನಾಯಿ ಸೇರಿದಂತೆ ಡಾಬರ್ಮನ್, ಪೂಡಲ್, ಬಿಚ್ವಾನ್ ಮುಂತಾದ ವಿದೇಶಿ ತಳಿಯ ನಾಯಿಗಳು ಪ್ರದರ್ಶನಗೊಂಡವು. ಲಕ್ಷಾಂತರ ರೂಪಾಯಿ ಬೆಲೆಯ ನಾಯಿಗಳನ್ನು ಕಂಡು ಜನರು ಖುಷಿಪಟ್ಟರು. ಪಶು ಇಲಾಖೆಯ ಸಹಯೋಗದೊಂದಿಗೆ ಈ ಪ್ರದರ್ಶನ ಆಯೋಜಿಸಲಾಗಿತ್ತು.

1 / 5
ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಪಶು ಇಲಾಖೆ ಸಹಯೋಗದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ದೇಶಿ ತಳಿ ಮುಧೋಳ ಶ್ವಾನ ಸೇರಿದಂತೆ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಮಾಡಲಾಗಿದೆ.

ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ. ಪಶು ಇಲಾಖೆ ಸಹಯೋಗದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿತ್ತು. ದೇಶಿ ತಳಿ ಮುಧೋಳ ಶ್ವಾನ ಸೇರಿದಂತೆ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಮಾಡಲಾಗಿದೆ.

2 / 5

ಡಾಬರ್‌ಮನ್, ಪಂಜಾಬಿ ಗ್ರೆ ಹೌಂಡ್, ಸೈಬೀರಿಯನ್ ಹಸ್ಕಿ, ಶಿಹ್ ತ್ಸು, ಜರ್ಮನ್ ಶೆಪರ್ಡ್, ಬೀಗಲ್, ಲಾಸಾ ಅಪ್ಸೊ, ಪೂಡಲ್, ಬಿಚ್ವಾನ್, ಲ್ಯಾಬ್ರಡಾರ್, ಗೋಲ್ಡನ್ ರೆಟ್ರಿವರ್, ಪೊಮೊರೇನಿಯನ್ ಸೇರಿದಂತೆ ದೇಶಿ ವಿದೇಶಿ ತಳಿಯ ಶ್ವಾನಗಳನ್ನು ಜನರು ಒಂದೇ ಕಡೆ ನೋಡಿ ಖುಷಿಪಟ್ಟರು.  

3 / 5

ಶ್ವಾನ ಪ್ರದರ್ಶನದಲ್ಲಿ ಬೇಟೆ ನಾಯಿ ಮುಧೋಳ ಶ್ವಾನ ಸೇರಿದಂತೆ ಎಲ್ಲಾ ಶ್ವಾನಗಳು ನೋಡುಗರ ಗಮನ ಸೆಳೆದವು.

4 / 5

ಶ್ವಾನಗಳನ್ನು ನೋಡಿ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು ಮತ್ತು ರೈತರು ಸಂಭ್ರಮಿಸಿದ್ದಾರೆ. ಅದರಲ್ಲೂ ಅಮೇರಿಕ ದೇಶ ಕಂದು ಬಣ್ಣದ ಪೂಡಲ್ ತಳಿಯ ಶ್ವಾನ ಎಲ್ಲರನ್ನು ತನ್ನತ್ತ ಸೆಳೆಯಿತು. ಒಂದು‌ ಮರಿಗೆ 50-601 ಲಕ್ಷ ರೂ. ಬೆಲೆ ಹೊಂದಿದೆ.

5 / 5

ಇನ್ನು ಅದೇ ರೀತಿಯಾಗಿ ಫ್ರಾನ್ಸ್ ಮೂಲದ‌ ಬಿಚ್ವಾನ್ ಶ್ವಾನ ಎಲ್ಲರನ್ನು ಆಕರ್ಷಿಸಿತು. 

ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
Loading...
Unable to load recommendations.
Follow Us