ಹರಡುತ್ತಿದೆ ನಾಟಿ ಅವರೆ ಸೊಗಡು ಎಲ್ಲೆಲ್ಲೂ… ಕೋಲಾರದ ಬೆಟ್ಟ ಪ್ರದೇಶಗಳಿಂದ ಬರುವ ಅವರೆ ಕಾಯಿ ಮಿಸ್ ಮಾಡಬೇಡಿ!

| Updated By: ಸಾಧು ಶ್ರೀನಾಥ್​

Updated on: Jan 08, 2024 | 12:20 PM

ಕೋಲಾರದಲ್ಲಿ ಹೆಚ್ಚು ಬೆಟ್ಟಗಳು ಇರುವುದರಿಂದ ಇಲ್ಲಿನ ಅವರೆಯಲ್ಲಿ ಸಾಕಷ್ಟು ಸೊಗಡು ಇರಲಿದ್ದು, ಎಲ್ಲರೂ ಸಹ ಅವರೆಗೆ ಮಾರು ಹೋಗಿದ್ದಾರೆ. ಅವರೆ ಮುಂದೆ ಎಲ್ಲಾ ತರಕಾರಿಗಳಿಗೆ ಬೇಡಿಕೆ‌ ಇಲ್ಲದಂತಾಗಿದ್ದು, ಮುಂದಿನ ಎರಡು ತಿಂಗಳು ಅವರೆ ಕಾಯಿ ಸದ್ದು ಮಾಡಲಿದೆ.

1 / 8
ಒಟ್ಟಾರೆ ಕೋಲಾರದ ನಾಟಿ ಅವರೆಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗಿದ್ದು, ಇದೇ ಡಿಮ್ಯಾಂಡ್​ ಯುಗಾದಿ‌ ಹಬ್ಬದ ವರೆಗೂ ಅವರೆಯ ಹವಾ ಇದೇ ರೀತಿ ಮುಂದುವರೆಯಲಿದ್ದು, ಹತ್ತಾರು ಸಂಕಷ್ಟಗಳ ನಡುವೆ ಜಿಲ್ಲೆಯ ರೈತರು ಅವರೆಯನ್ನು ಬೆಳೆದಿದ್ದು ಅದಕ್ಕೆ ತಕ್ಕಂತೆ ಮಾರುಕಟ್ಟೆ ಬೆಲೆ ಸಿಕ್ಕಿದರೆ ರೈತನ ಶ್ರಮಕ್ಕೂ ಪ್ರತಿಫಲ ಸಿಗಲಿದೆ.

2 / 8
ಇನ್ನು ಇಲ್ಲಿಯ ಅವರೆಕಾಯಿಗೆ ಮತ್ತಷ್ಟು ಹೆಚ್ಚಿನ ಬೇಡಿಕೆ ಸಿಕ್ಕಿದ್ದು. ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಬೆಲೆ ಹೆಚ್ಚಾಗಲಿದೆ. ಇನ್ನು ಸಂಕ್ರಾಂತಿ‌ ಹಬ್ಬಕ್ಕೆ ತಮಿಳುನಾಡಿನಿಂದ ಹೆಚ್ಚು ಜನ ಬಂದು ಅವರೆಯನ್ನು ಖರೀದಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಅವರೆಗೆ ಮತ್ತಷ್ಟು ಬೇಡಿಕೆ ಬರಲಿದೆ.

3 / 8

4 / 8
ಇನ್ನು ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆ, ಅದರಲ್ಲೂ ನೆರೆಯ ಆಂದ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೋಲಾರದ ನಾಟಿ ಅವರೆಕಾಯಿಗೆ ಡಿಮ್ಯಾಂಡೋ ಡಿಮ್ಯಾಂಡೋ. ಅದಕ್ಕೆ ಪೂರಕ ಎಂಬಂತೆ ಈ ಬಾರಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಅವರೆಕಾಯಿ ಉತ್ತಮ ಫಸಲು ಸಿಕ್ಕಿಲ್ಲ.

5 / 8
ಮಾರುಕಟ್ಟೆಗಳಲ್ಲಿ ನಾಟಿ ಅವರೆ ಕಾಯಿಗೆ ಕೆ.ಜಿ. 40 ರಿಂದ 50 ರೂ ಮಾರಾಟವಾಗುತ್ತಿದೆ. ಇನ್ನು ರೈತರಿಗೆ ಇತ್ತೀಚೆಗೆ ಯಾವುದೇ ಬೆಳೆ ಲಾಬಾಧಾಯಕ ತಂದಿಲ್ಲವಾದರಿಂದ ಎಕರೆಗೆ 30-40 ಸಾವಿರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದ‌ ಅವರೆಕಾಯಿಂದ ಒಂದಿಷ್ಟು ಹಣ ನೋಡುತ್ತಿದ್ದು, ಯುಗಾದಿವರೆಗೂ ಕೋಲಾರದ ಅವರೆಕಾಯಿಗೆ ಬೇಡಿಕೆ ಇರಲಿದೆ.

6 / 8
ಎಂದಿನಂತೆ‌ ಮಳೆ ಕಡಿಮೆಯಿದ್ದರೂ ಸಹ ಈ ಬಾರಿ ಸಾವಿರಾರು ಹೆಕ್ಟೇರು ಪ್ರದೇಶದಲ್ಲಿ ಅವರೆ ಕಾಯಿಯನ್ನ ಜಿಲ್ಲೆಯ ರೈತರು ಸೊಗಸಾಗಿ ಬೆಳೆದಿದ್ದಾರೆ. ಇಲ್ಲಿಯ ನಾಟಿ ಅವರೆ ಕಾಯಿಗೆ ರಾಜ್ಯದ ಮೂಲೆ ಮೂಲೆಗಳಲ್ಲೂ ಬೇಡಿಕೆ ಇದೆ. ಯಾಕಂದ್ರೆ ಇಲ್ಲಿಯ ಅವರೆ ಕಾಯಿಯಲ್ಲಿ ಸೊಗಡಿನ ವಾಸನೆ ಹೆಚ್ಚಾಗಿರುತ್ತೆ.

7 / 8
 ಸೊಂಪಾಗಿ ಬೆಳೆದಿರುವ ಅವರೆ ಬಳೆ, ಅದನ್ನು ಕಂಡು ಸಂತಸ ಪಡುತ್ತಿರುವ ಬೆಳೆ ಬೆಳೆದ ರೈತ, ಮತ್ತೊಂದಡೆ ಮಾರುಕಟ್ಟೆ ತುಂಬಾ ಅವರೆ ಕಲರವ, ಇದೆಲ್ಲಾ ಕಂಡು ಬಂದಿದ್ದು ಬಯಲು ಸೀಮೆ ಕೋಲಾರದಲ್ಲಿ. ಹೌದು ಕೋಲಾರ ಹಣ್ಣು ತರಕಾರಿ ಬೆಳೆಗಳಿಗೆ ಪ್ರಸಿದ್ದಿ, ಜೊತೆಗೆ ಹಲವು ಬೆಳೆಗಳನ್ನ ಬೆಳೆದು ಇತರೆ ಜಿಲ್ಲೆಯ ರೈತರಿಗೆ ಮಾದರಿಯಾಗಿದ್ದಾರೆ.

8 / 8
ಸಂಕ್ರಾಂತಿ ಸುಗ್ಗಿ ಪ್ರಯುಕ್ತ ಅವರೆ ಕಾಯಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಬೆಲೆಯೂ ನಿರೀಕ್ಷೆಗಿಂತ ಕಡಿಮೆಯಿದ್ದು, ಮಾರುಕಟ್ಟೆಗಳಲ್ಲಿ ಕೋಲಾರದ ನಾಟಿ ಅವರೆ ಕಾಯಿಗೆ ಡಿಮ್ಯಾಂ​ಡೋ ಡಿಮ್ಯಾಂಡ್ ಇದೆ. ಕೋಲಾರದ ಸುತ್ತಮುತ್ತ ಬೆಟ್ಟಗಳಿಂದ ಬರುತ್ತಿರುವ ಅವರೆಗೆ ಪಕ್ಕದ ರಾಜ್ಯದ ಆಂದ್ರ, ತಮಿಳುನಾಡಿನಲ್ಲಿ ಬೇಡಿಕೆಯಿರುವುದರಿಂದ ಕೋಲಾರದ ಅವರೇ ಈಗ ಎಲ್ಲಡೆ ಸದ್ದು ಮಾಡುತ್ತಿದೆ.