Most Used Passwords: ಈ 10 ಪಾಸ್​ವರ್ಡ್​ಗಳು ತುಂಬಾ ಅಪಾಯಕಾರಿ! ನಿಮ್ಮ ಪಾಸ್​ವರ್ಡ್​ ಕೂಡಾ ಇದೇ ಆಗಿದ್ದರೆ ತಕ್ಷಣ ಅಳಿಸಿ

ಪಾಸ್​ವರ್ಡ್​ಗಳು ನಿಮ್ಮ ಖಾತೆಯ ಸುರಕ್ಷತೆಗೆ. ನೆನಪಿಟ್ಟುಕೊಳ್ಳಲು ಸುಲಭವೆಂದು ಸರಳ ಪಾಸ್​ವರ್ಡ್​ ಬಳಸಿದರೆ ನಿಮ್ಮ ಖಾತೆಯನ್ನು ಹ್ಯಾಕರ್ಸ್​ ಕೈಗೆ ಕೊಟ್ಟಂತೆಯೇ ಲೆಕ್ಕ. ಅತೀ ಹೆಚ್ಚು ಬಳಕೆಯಲ್ಲಿರುವ ಪಾಸ್​ವರ್ಡ್​ಗಳು ಯಾವುದು? ಎಂಬುದನ್ನು ತಿಳಿದುಕೊಳ್ಳಿ.

shruti hegde
|

Updated on:May 18, 2021 | 3:00 PM

(ಸಾಂದರ್ಭಿಕ ಚಿತ್ರ) ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಯುಗದಲ್ಲಿ ದಿನಕ್ಕೊಂದು ಅಪ್ಲಿಕೇಶ್​ಗಳು (APP) ಹುಟ್ಟಿಕೊಳ್ಳುತ್ತಿದೆ. ಬ್ಯಾಂಕ್​ ಖಾತೆ, ವೈಯ್ಯಕ್ತಿಕ ವಿವರಗಳು, ಸಾಮಾಜಿಕ ಮಾಧ್ಯಮ ಖಾತೆಗೆ ಸಂಬಂಧಿಸಿದಂತೆ ಹೊಸ ಹೊಸ ಅಪ್ಲಿಕೇಶನ್​ಗಳಿಗೂ ಒಂದೊಂದು ವಿಧದ ಪಾಸ್​ವರ್ಡ್​ಗಳನ್ನು ಇರಿಸುವುದು ಸುರಕ್ಷತೆಯ ದೃಷ್ಟಿಯಿಂದ ಅನಿವಾರ್ಯ.

don't use these passwords these are mostly used check if list in kannada

1 / 7
ವಿವಿಧ ಅಪ್ಲಿಕೇಶನ್​ಗೆ ಸಂಬಂಧಿಸಿದಂತೆ ಹೊಸದಾದ ಪಾಸ್​ವರ್ಡ್​ ಬೇಕು. ಹೀಗಿರುವಾಗ ಪಾಸ್​ವರ್ಡ್​ಗಳನ್ನು ನೆನಪಿಟ್ಟುಕೊಳ್ಳುವುದೇ ಹರಸಾಹಸ. ಹಾಗಾಗಿ ಜನರು ನೆನಪಿಟ್ಟುಕೊಳ್ಳಲು ಸುಲಭವಾದ ಪಾಸ್​ವರ್ಡ್​ಗಳನ್ನು ಹುಡುಕುತ್ತಾರೆ. ಇಂತಹ ಪಾಸ್​ವರ್ಡ್​ಗಳು ನಿಮ್ಮ ಖಾತೆಯನ್ನು ಹ್ಯಾಕರ್ಸ್​ ಕೈಗೆ ಕೊಟ್ಟಂತೆ ಎಂದು ಸೈಬರ್​ ತಜ್ಞರು ಎಚ್ಚರಿಸಿದ್ದಾರೆ.

2 / 7
ಸುಭದ ಪಾಸ್​ವರ್ಡ್​ಗಳನ್ನು ನೀವು ಬಳಸಿದ್ದೀರಿ ಎಂದಾದರೆ ನಿಮ್ಮ ಖಾತೆಯನ್ನು ಹ್ಯಾಕ್​ ಮಾಡುವುದು ತುಂಬಾ ಸುಲಭ. ಸುಲಭದ ಪಾಸ್​ವರ್ಡ್​ಗಳು ಅಂದರೆ ಯಾವುವು? ಯಾವ ಪಾಸ್​ವರ್ಡ್​ಗಳನ್ನು ಜನರು ಹೆಚ್ಚು ಬಳಸಿದ್ದಾರೆ ಎಂಬುದರ ವಿವರ ಇಲ್ಲಿದೆ.

3 / 7
ನಾವು ಹೇಳುವು ಸುಲಭದ ಪಾಸ್​ವರ್ಡ್​ಗಳು ನಿಮ್ಮದಾಗಿದ್ದಲ್ಲಿ ತಕ್ಷಣವೇ ಅಳಿಸಿ. ಏಕೆಂದರೆ ಇಂತಹ ಸರಳ ಪಾಸ್​ವರ್ಡ್​ಗಳು ನಿಮ್ಮ ಖಾತೆಯನ್ನು ಹ್ಯಾಕ್​ ಮಾಡುವ ಅಪಾಯ ತಂದೊಡ್ಡಬಹುದು.

4 / 7
ಪಾಸ್​ವರ್ಡ್​- 123456 ಅಥವಾ 12345. ಹೇಳಲು ಸುಲಭ. ನೆನಪಿಟ್ಟುಕೊಳ್ಳಲು ಸರಳ. ಇಂತಹ ಪಅಸ್​ವರ್ಡ್​ ಇಟ್ಟುಕೊಳ್ಳೋಣ ಎಂದು ಭಾವಿಸಿದ್ದರೆ ನಿಮಗೇ ನೀವು ಅಪಾಯ ತಂದೊಡ್ಡಿಕೊಂಡಂತೆ. ಹ್ಯಾಕ್​ ಮಾಡುವವರ ಕೈಗೆ ನಿಮ್ಮ ಖಾತೆಯನ್ನು ನೀವೇ ಕೊಟ್ಟಂತೆ.

5 / 7
ಪಾಸ್​ವರ್ಡ್​- 123456789 ಅಥವಾ 12345678. ಹೇಳಲು ಒಂದರಿಂದ ಒಂಭತ್ತು. ನೆನಪಿಟ್ಟುಕೊಳ್ಳಲು ಸುಲಭದ ಸಂಖ್ಯೆ. ಅತಿ ಹೆಚ್ಚು ಬಳಕೆಯಾದ ಪಾಸ್​ವರ್ಡ್​ಗಳಲ್ಲಿ ಇವೂ ಒಂದು.

6 / 7
Password ಅಥವಾ 111111 ಅಥವಾ abc 123. ಈ ರೀತಿಯ ಪಾಸ್​ವರ್ಡ್​ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ. ನಿಮ್ಮ ಖಾತೆ ಹ್ಯಾಕ್​ ಆಗದಂತೆ ಎಚ್ಚರವಹಿಸಿ. ಇದು ನಿಮ್ಮ ಸುರಕ್ಷತೆ ಮತ್ತು ಖಾತೆಯ ಸುರಕ್ಷತೆಗೆ ಸಹಾಯಕ.

7 / 7

Published On - 2:56 pm, Tue, 18 May 21

Follow us
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ