ಹೆಚ್ಚಾದರೆ ಅಮೃತಾವೂ ವಿಷ ಆಗುತ್ತದೆ ಎಂಬ ಮಾತು ಸುಳ್ಳಲ್ಲ. ಮೊಟ್ಟೆ ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು. ಆದರೆ ಇದು ಅತಿಯಾದರೆ ಅಡ್ಡಪರಿಣಾಮಕ್ಕೆ ಕಾರಣವಾಗುತ್ತದೆ. ವಿಪರೀತ ಮೊಟ್ಟೆ ತಿಂದರೆ ಕೆಲವರಿಗೆ ಚರ್ಮದ ಸಮಸ್ಯೆ ಎದುರಾಗಬಹುದು. ಚರ್ಮ ಕೆಂಪಾಗುವುದು. ಕೆಂಪಾದ ಜಾಗ ಊದುವುದು. ಹೀಗೆ ಚರ್ಮ ಅಲರ್ಜಿಯಾಗುತ್ತದೆ.