
ಯುಎಇಯಲ್ಲಿ ನೆಲೆಸಿರುವ ಭಾರತದ ಯೂಟ್ಯೂಬರ್ ಗೌರವ್ ಚೌಧರಿ, 22.1 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಅವರು ಸುಮಾರು 350 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ.

ಮತ್ತೊಬ್ಬ ಯೂಟ್ಯೂಬರ್ ಕ್ಯಾರಿ ಮಿನಾಟಿ ಅವರು ಕ್ಯಾರಿಸ್ಲೈವ್ ಗೇಮಿಂಗ್ ಮತ್ತು ಲೈವ್ ಸ್ಟ್ರೀಮ್‌ಗಳಿಗೆ ಮೀಸಲಾಗಿರುವ ಎರಡು ಚಾನೆಲ್ಗಳನ್ನು ಹೊಂದಿದ್ದಾರೆ. ಈ ಚಾನೆಲ್ಗಳು ಕ್ರಮವಾಗಿ 35 ಮಿಲಿಯನ್ ಮತ್ತು 9.3 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಬ್ಯುಸಿನೆಸ್ ಕನೆಕ್ಟ್ ಇಂಡಿಯಾದ ಪ್ರಕಾರ, ಅವರ ಒಟ್ಟು ಆಸ್ತಿ ಅಂದಾಜು 26 ಕೋಟಿಯಷ್ಟಿದೆ.

See the highest paid YouTubers in India

See the highest paid YouTubers in India

See the highest paid YouTubers in India