
ಮೂರು ಗಂಟೆಗೆ ಕಂಠೀರವ ಸ್ಟೇಡಿಯಂನಿಂದ ಮೆರವಣಿಗೆ

ಪುನೀತ್ ಪತ್ನಿ ಅಶ್ವಿನಿ ಕಣ್ಣೀರು

ಅಂತಿಮ ನಮನ ಸಲ್ಲಿಸಿದ ಬಸವರಾಜ ಬೊಮ್ಮಾಯಿ, ಸಚಿವ ಆರ್.ಅಶೋಕ್

ಅಂತಿಮ ದರ್ಶನದ ವೇಳೆ ಅಭಿಮಾನಿಗಳ ಕಣ್ಣೀರು

ಗೌರವ ನಮನ ಸಲ್ಲಿಸುತ್ತಿರುವ ಸಿಎಂ ಬೊಮ್ಮಾಯಿ

ಪುನೀತ್ ಅಗಲುವಿಕೆಯ ಸುದ್ದಿ ಕೇಳಿ ಅಭಿಮಾನಿಗಳ ಆಕ್ರಂದನ, ಪುನೀತ್ಗೆ ನಮನ ಸಲ್ಲಿಸುತ್ತಿರುವ ಅಭಿಮಾನಿ

ಅಂತಿಮ ನಮನದಲ್ಲಿ ಭಾಗಿಯಾದ ಅಭಿಮಾನಿಗಳು

ಪುನೀತ್ ದರ್ಶನಕ್ಕೆ ಸರದಿ ಸಾಲಿನಲ್ಲಿ ಕಾಯುತ್ತಿರುವ ಅಭಿಮಾನಿಗಳು

ಪುನೀತ್ ಭಾವಚಿತ್ರ ಹಿಡಿದಿರುವ ಅಭಿಮಾನಿ

ಪುನೀತ್ ಅಂತಿಮ ದರ್ಶನಕ್ಕೆ ಹರಿದುಬಂದ ಅಭಿಮಾನಿ ಸಾಗರ
Published On - 11:01 am, Sat, 30 October 21