Photos | ಆಸಿಸ್-ಭಾರತ ನಡುವಿನ ಎರಡನೇ ಏಕದಿನ ಪಂದ್ಯದ ಸುಂದರ ಕ್ಷಣಗಳು ಇಲ್ಲಿವೆ..
ಆಸ್ಟ್ರೇಲಿಯಾದಲ್ಲಿ ಭಾರತ ಆಸಿಸ್ ಕ್ರಿಕೆಟ್ ತಂಡಗಳ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಎರಡನೇ ಪಂದ್ಯವು ಇಂದು ಮುಕ್ತಾಯಗೊಂಡಿದೆ. ಇಂದಿನ ಸುಂದರ ಚಿತ್ರಗಳು ಇಲ್ಲಿವೆ..
Published On - 7:25 pm, Sun, 29 November 20