Sign In

By signing in or creating an account, you agree with Associated Broadcasting Company's Terms & Conditions and Privacy Policy.

Fifa World Cup 2022: ಫಿಫಾ ವಿಶ್ವಕಪ್​ ಕ್ವಾರ್ಟರ್​ ಫೈನಲ್​ಗೆ 8 ತಂಡಗಳ ಎಂಟ್ರಿ

Fifa World Cup 2022: ಫುಟ್​ಬಾಲ್ ಅಂಗಳದ ಬಲಿಷ್ಠ ಪಡೆಗಳೆಂದೇ ಗುರುತಿಸಿಕೊಂಡಿರುವ ಸ್ಪ್ಯಾನಿಷ್ ಪಡೆಯು ಮೊರಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್ 0-3 ಅಂತರದಿಂದ ಸೋಲನುಭವಿಸಿತು.

TV9 Web
| Updated By: ಝಾಹಿರ್ ಯೂಸುಫ್

Updated on:Dec 07, 2022 | 12:25 PM

ಖತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​​ನ ಪ್ರೀ ಕ್ವಾರ್ಟರ್​ ಫೈನಲ್ ಪಂದ್ಯಗಳು ಮುಗಿದಿವೆ. 16 ತಂಡಗಳ ನಡುವಣ ಸೆಣಸಾಟದಲ್ಲಿ ಗೆದ್ದಿರುವ 8 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದೆ.

1 / 12
ಪ್ರೀ ಕ್ವಾರ್ಟರ್​ ಫೈನಲ್​ನಲ್ಲಿನ ಅಚ್ಚರಿಯ ಫಲಿತಾಂಶವೆಂದರೆ ಸ್ಪೇನ್ ಹೊರಬಿದ್ದಿರುವುದು. ಫುಟ್​ಬಾಲ್ ಅಂಗಳದ ಬಲಿಷ್ಠ ಪಡೆಗಳೆಂದೇ ಗುರುತಿಸಿಕೊಂಡಿರುವ ಸ್ಪ್ಯಾನಿಷ್ ಪಡೆಯು ಮೊರಕ್ಕೊ ವಿರುದ್ಧ ಪೆನಾಲ್ಟಿ ಶೂಟೌಟ್ 0-3 ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ ಸ್ಪೇನ್ ತಂಡದ ವಿಶ್ವಕಪ್ ಅಭಿಯಾನ ಅಂತ್ಯಗೊಂಡಿದೆ. ಹಾಗೆಯೇ ವಿಶ್ವಕಪ್ ಇತಿಹಾಸದಲ್ಲೇ ಚೊಚ್ಚಲ ಬಾರಿಗೆ ಮೊರಕ್ಕೊ ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದೆ.

2 / 12
ಶುಕ್ರವಾರದಿಂದ ಕ್ವಾರ್ಟರ್​ ಫೈನಲ್ ಪಂದ್ಯಗಳು ಶುರುವಾಗಲಿದ್ದು, ಈ ಸುತ್ತಿನಲ್ಲಿ ಒಟ್ಟು 8 ತಂಡಗಳು ಸೆಣಸಲಿದೆ. ಇದರಲ್ಲಿ ಗೆಲ್ಲುವ 4 ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ. ಇತ್ತ ಬಲಿಷ್ಠ ಪಡೆಗಳೇ ನಾಕೌಟ್ ಹಂತಕ್ಕೇರಿರುವ ಕಾರಣ ಕ್ವಾರ್ಟರ್​ಫೈನಲ್ ಪಂದ್ಯಗಳು ಮತ್ತಷ್ಟು ರಂಗೇರಲಿದೆ. ಹಾಗಿದ್ರೆ ಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆದಿರುವ ತಂಡಗಳಾವುವು ಎಂದು ನೋಡೋಣ...

3 / 12
ನೆದರ್ಲ್ಯಾಂಡ್ಸ್.

ನೆದರ್ಲ್ಯಾಂಡ್ಸ್.

4 / 12
ಅರ್ಜೆಂಟೀನಾ.

ಅರ್ಜೆಂಟೀನಾ.

5 / 12
ಫ್ರಾನ್ಸ್.

ಫ್ರಾನ್ಸ್.

6 / 12
ಇಂಗ್ಲೆಂಡ್.

ಇಂಗ್ಲೆಂಡ್.

7 / 12
ಕ್ರೊಯೇಷಿಯಾ.

ಕ್ರೊಯೇಷಿಯಾ.

8 / 12
ಬ್ರೆಝಿಲ್.

ಬ್ರೆಝಿಲ್.

9 / 12
ಮೊರಕ್ಕೊ.

ಮೊರಕ್ಕೊ.

10 / 12
ಪೋರ್ಚುಗಲ್.

ಪೋರ್ಚುಗಲ್.

11 / 12
ಕ್ವಾರ್ಟರ್​ ಫೈನಲ್​ನಲ್ಲಿ ಬ್ರೆಝಿಲ್ ಕ್ರೊಯೇಷಿಯಾ ತಂಡವನ್ನು ಎದುರಿಸಲಿದೆ. ಅದೇ ರೀತಿ ಅರ್ಜೆಂಟೀನಾ ತಂಡವು ನೆದರ್​ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ಹಾಗೆಯೇ ಪೋರ್ಚುಗಲ್ ತಂಡವು ಮೊರಕ್ಕೊ ವಿರುದ್ಧ ಕಣಕ್ಕಿಳಿಯಲಿದೆ. ಇನ್ನು ಕೊನೆಯ ಕ್ವಾರ್ಟರ್​ ಫೈನಲ್​ ಪಂದ್ಯಲ್ಲಿ ಇಂಗ್ಲೆಂಡ್ ಎದುರಾಳಿ ಫ್ರಾನ್ಸ್​. ಈ ಸುತ್ತಿನಲ್ಲಿ ಗೆಲ್ಲುವ 4  ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆಯಲಿದೆ.

12 / 12

Published On - 12:22 pm, Wed, 7 December 22

Follow us
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ

ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ

ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್

ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ

ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ

ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?

ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ