Yogasana Benefits: ಮೂಳೆಗಳ ಬಲಕ್ಕೆ ಪ್ರತಿದಿನ ಈ ಯೋಗಾಸನಗಳನ್ನು ಮಾಡಿ
Yoga Asana Benefits: ಯೋಗಾಸನ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಸನ ಮಾಡಬೇಕು. ಇದು ಒಳ್ಳೆಯ ಅಭ್ಯಾಸ. ಯೋಗಾಸನ ದೇಹವನ್ನು ಬಲಿಷ್ಠಗೊಳಿಸುವ ಜೊತೆಗೆ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ.