AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yogasana Benefits: ಮೂಳೆಗಳ ಬಲಕ್ಕೆ ಪ್ರತಿದಿನ ಈ ಯೋಗಾಸನಗಳನ್ನು ಮಾಡಿ

Yoga Asana Benefits: ಯೋಗಾಸನ ಆರೋಗ್ಯವನ್ನು ವೃದ್ಧಿಸುತ್ತದೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಸನ ಮಾಡಬೇಕು. ಇದು ಒಳ್ಳೆಯ ಅಭ್ಯಾಸ. ಯೋಗಾಸನ ದೇಹವನ್ನು ಬಲಿಷ್ಠಗೊಳಿಸುವ ಜೊತೆಗೆ ಮನಸ್ಸಿನ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ.

TV9 Web
| Edited By: |

Updated on:Oct 02, 2021 | 3:25 PM

Share

ವಜ್ರಾಸನ: ಕಾಲಿನ ಮಂಡಿ ಮಡಚಿ ಪಾದಗಳ ಮೇಲೆ ಕೂರಬೇಕು. ಎರಡು ಕೈಗಳು ಕಾಲಿನ ಮಂಡಿಗಳ ಮೇಲೆ ನೇರವಾಗಿ ಇಡಬೇಕು. ಹೀಗೆ ಮಾಡುವುದರಿಂದ ಕೀಲು ನೋವು, ಕಾಲು ನೋವು ಕಡಿಮೆಯಾಗುವುದು. ಜೊತೆಗೆ ಹೊಟ್ಟೆ ಬೊಜ್ಜು ಕರಗುತ್ತದೆ.

1 / 5
ಪಾದಹಸ್ತಾಸನ: ಮೊದಲು ನೇರವಾಗಿ ನಿಂತುಕೊಳ್ಳಿ. ಬಳಿಕ ಕಾಲಿನ ಪಾದದತ್ತ ಭಾಗಬೇಕು. ಎರಡು ಕೈಗಳಿಂದ ಕಾಲಿನ ಹಿಮ್ಮಡಿಯನ್ನು ಹಿಡಿದುಕೊಳ್ಳಬೇಕು. ಈ ಯೋಗಾಸನದಿಂದ ಕಾಲುಗಳು ಸದೃಢವಾಗುತ್ತದೆ. ಕಾಲು ಮತ್ತು ಪಕ್ಕೆಲುಬು ನಾಭಿಗಳಲ್ಲಿ ಇರುವ ಕೊಬ್ಬು ಕರುಗುತ್ತದೆ.

2 / 5
 ಶ್ವಾನಾಸನ: ಯೋಗ ಮ್ಯಾಟ್ ಮೇಲೆ ಮೊದಲು ನೇರವಾಗಿ ನಿಲ್ಲಿ. ನಂತರ ಎರಡು ಕೈಗಳನ್ನು ಮುಂದಕ್ಕೆ ಚಾಚಿ ಭಾಗಬೇಕು. ಹೀಗೆ ಮಾಡುವಾಗ ಸೊಂಟವನ್ನು ಸ್ವಲ್ಪ ಎತ್ತಬೇಕು. ನೋಡುವಾಗ ವಿ ಆಕಾರದಲ್ಲಿ ಈ ಆಸನ ಕಾಣಬೇಕು.

3 / 5
ವೃಕ್ಷಾಸನ: ಮೊದಲು ಎರಡು ಕಾಲುಗಳನ್ನು ಅಕ್ಕ ಪಕ್ಕದಲ್ಲಿ ಇರಿಸಿಕೊಳ್ಳಿ. ಬಲಗಾಲನ್ನು ಮಡಿಚಿ ಎಡಗಾಲಿನ ತೊಡೆಯ ಮೇಲೆ ಇಡಿ. ನಿಧಾವಾಗಿ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ನಮಸ್ಕಾರ ಮಾಡಿ.

4 / 5
ಶವಾಸನ: ಹೆಸರೇ ಹೇಳುವಂತೆ ಶವದಂತೆ ಮಲಗುವುದು. ಯೋಗ ಮಾಡುವ ಮ್ಯಾಟ್ ಮೇಲೆ ಅಂಗಾತ ಮಲಗಿ. ಎರಡು ಕೈಗಳು ದೇಹದಿಂದ ದೂರಕ್ಕೆ ಚಾಚಿ. ಇದರ ಜೊತೆಗೆ ಕಾಲುಗಳು ಕೂಡ ದೂರ ದೂರವಿರಬೇಕು.

5 / 5

Published On - 3:23 pm, Sat, 2 October 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!

ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ

ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?

ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ

ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ

ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್