1 ಲಕ್ಷಕ್ಕೂ ಅಧಿಕ ಪ್ರಾಡಕ್ಟ್ ಮೇಲೆ ಡಿಸ್ಕೌಂಟ್: ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಇಂದು ಕೊನೇ ದಿನ

Flipkart Big Bachat Dhamaal Sale 2023: ಸೆಪ್ಟೆಂಬರ್ 1 ಕ್ಕೆ ಆರಂಭವಾದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಸೆಪ್ಟೆಂಬರ್ 3 ರವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಇಂದು ಕೊನೆಯ ದಿನವಾಗಿದೆ. ಮಾರಾಟದ ಸಮಯದಲ್ಲಿ, ವಿವಿಧ ವಿಭಾಗಗಳ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಕೆಲವು ಪ್ರಾಡಕ್ಟ್ ಮೇಲೆ ಶೇಕಡಾ 80 ರಷ್ಟು ಡಿಸ್ಕೌಂಟ್ ನೀಡಲಾಗಿದೆ.

|

Updated on: Sep 03, 2023 | 6:55 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ತನ್ನ ಬಳಕೆದಾರರಿಗಾಗಿ ಒಂದಲ್ಲ ಒಂದು ಮೇಳವನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಇತ್ತೀಚೆಗಷ್ಟೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆಕರ್ಷಕ ಸೇಲ್ ನಡೆಸಿತ್ತು. ಇದೀಗ ಫ್ಲಿಪ್​ಕಾರ್ಟ್​ನಲ್ಲಿ ಬಿಗ್ ಬಚತ್ ಧಮಾಲ್ ಮೇಳವನ್ನು (Flipkart Big Bachat Dhamaal Sale) ನಡೆಯುತ್ತಿದೆ.

1 / 8
ಸೆಪ್ಟೆಂಬರ್ 1 ಕ್ಕೆ ಆರಂಭವಾದ ಈ ಸೇಲ್ ಸೆಪ್ಟೆಂಬರ್ 3 ರವರೆಗೆ ಚಾಲ್ತಿಯಲ್ಲಿರಲಿದೆ. ಅಂದರೆ ಇಂದು ಕೊನೆಯ ದಿನವಾಗಿದೆ. ಮಾರಾಟದ ಸಮಯದಲ್ಲಿ, ವಿವಿಧ ವಿಭಾಗಗಳ ಅನೇಕ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ. ಕೆಲವು ಪ್ರಾಡಕ್ಟ್ ಮೇಲೆ ಶೇಕಡಾ 80 ರಷ್ಟು ಡಿಸ್ಕೌಂಟ್ ನೀಡಲಾಗಿದೆ.

2 / 8
ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್​ನಲ್ಲಿ ಫ್ಯಾಷನ್, ಮೇಕಪ್ ಐಟಮ್, ಮನೆ-ಕಿಚನ್, ಅಲಂಕಾರ ಮತ್ತು ಪೀಠೋಪಕರಣಗಳು, ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಟಿವಿ ಉಪಕರಣಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ಘೋಷಿಸಲಾಗಿದೆ.

3 / 8
ಈ ಮಾರಾಟದಲ್ಲಿ, ಗ್ರಾಹಕರು 1 ಲಕ್ಷಕ್ಕೂ ಕ್ಕೂ ಹೆಚ್ಚು ಬ್ರಾಂಡ್‌ಗಳ ಪ್ರಾಡಕ್ಟ್ ಮೇಲೆ ರಿಯಾಯಿತಿಯನ್ನು ಆನಂದಿಸಬಹುದು. ಇದರ ಜೊತೆಗೆ ಆಯ್ದ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಹೆಚ್ಚುವರಿ ಡಿಸ್ಕೌಂಟ್ ಕೂಡ ಲಭ್ಯವಿವೆ. ಸ್ಮಾರ್ಟ್​ಫೋನ್​ಗಳ ಮೇಲೆ ಎಕ್ಸ್​ಚೇಂಜ್ ಆಫರ್ ಕೂಡ ನೀಡಲಾಗಿದೆ.

4 / 8
ಮಾರಾಟದ ಸಮಯದಲ್ಲಿ, ಗ್ರಾಹಕರು ತಮ್ಮ ಬಜೆಟ್‌ಗೆ ಅನುಗುಣವಾಗಿ ಶಾಪಿಂಗ್ ಮಾಡಲು ಅವಕಾಶವನ್ನು ನೀಡಲಾಗಿದೆ. ಇದಕ್ಕಾಗಿ ವಿಶೇಷವಾದ ಮೈಕ್ರೋಸೈಟ್ ಸ್ಥಾಪಿಸಲಾಗಿದ್ದು ವಿವಿಧ ಬೆಲೆ ಶ್ರೇಣಿಗಳ ಪ್ರಕಾರ ಉತ್ಪನ್ನಗಳನ್ನು ಫಿಲ್ಟರ್ ಮಾಡುವ ಆಯ್ಕೆಯನ್ನು ಹೊಂದಿದೆ.

5 / 8
499 ರೂ., 699ರೂ., 799 ರೂ. ಮತ್ತು 999 ರೂ. ಗಿಂತ ಕಡಿಮೆ ಬೆಲೆಗಳಿಗೆ ಫಿಲ್ಟರ್‌ಗಳಿವೆ. ಈ ಬೆಲೆ ಶ್ರೇಣಿಯಲ್ಲಿ, ಗೃಹಾಲಂಕಾರದಿಂದ ಡ್ರೆಸ್ ಮತ್ತು ಪರಿಕರಗಳವರೆಗೆ ಅನೇಕ ಉತ್ಪನ್ನಗಳನ್ನು ಖರೀದಿಸಲು ಅವಕಾಶವಿದೆ. ಇದರ ಜೊತೆಗೆ ಬ್ಯಾಕ್‌ಪ್ಯಾಕ್ ಮತ್ತು ಶೂಗಳು ಸಹ ನಿಮ್ಮದಾಗಿಸಬಹುದು.

6 / 8
ಫ್ಲಿಪ್​ಕಾರ್ಟ್​ನ ಈ ಸೇಲ್​ನಲ್ಲಿ ಬಹತೇಕ ಎಲ್ಲ ವಿಭಾಗಗಳಲ್ಲಿ ಭಾರಿ ರಿಯಾಯಿತಿಗಳನ್ನು ನೀಡಲಾಗಿದೆ. ಗೃಹೋಪಯೋಗಿ ವಸ್ತುಗಳ ಮೇಲೆ ಶೇ. 70, ವಾಷಿಂಗ್ ಮೆಷಿನ್ ಮೇಲೆ ಶೇ. 60, ಪರ್ಸನಲ್ ಕೇರ್ ಉತ್ಪನ್ನಗಳ ಮೇಲೆ ಶೇ. 60, ಬಟ್ಟೆ ಮೇಲೆ ಶೇ. 60ರಿಂದ 70 ಮತ್ತು ದಿನಸಿ ವಸ್ತುಗಳ ಮೇಲೆ ಶೇ. 70ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

7 / 8
ಇನ್ನು ಕ್ರೀಡಾ ಫಿಟ್‌ನೆಸ್‌ನಲ್ಲಿ ಶೇಕಡಾ 80 ರಷ್ಟು ರಿಯಾಯಿತಿ ಲಭ್ಯವಿದೆ. ಸ್ಮಾರ್ಟ್ ಟಿವಿಗಳು, ಮಾನಿಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ಮೇಲೆ ಶೇಕಡಾ 75 ರಷ್ಟು ಡಿಸ್ಕೌಂಟ್ ಸಹ ಪಡೆಯಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆದಾರರು ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಕೂಡ ಪಡೆಯುತ್ತಾರೆ.

8 / 8
Follow us
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ

ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್

ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ

ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ

ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!

ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು

ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 

ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್

ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ