iPhone 13: ಫ್ಲಿಪ್​ಕಾರ್ಟ್​ನಲ್ಲಿ ಐಫೋನ್ 13 ಮೇಲೆ ಮತ್ತೊಮ್ಮೆ ಬಿಗ್ ಡಿಸ್ಕೌಂಟ್: ಎಷ್ಟು ರೂ. ನೋಡಿ

| Updated By: Vinay Bhat

Updated on: Dec 18, 2022 | 2:16 PM

Flipkart Big Saving Days Sale: ಫ್ಲಿಪ್​ಕಾರ್ಟ್​ನ​ ಬಿಗ್‌ ಸೇವಿಂಗ್‌ ಡೇಸ್‌ ಸೇಲ್​ನಲ್ಲಿ ಐಫೋನ್​ 13ರ ಮೇಲೆ ಬಂಪರ್ ಆಫರ್​ ಅನ್ನು​ ಘೋಷಿಸಲಾಗಿದೆ. ಈ ಫೋನನ್ನು ನೀವು 63,999 ರೂಗಳಿಗೆ ಖರೀದಿ ಮಾಡಬಹುದು. ಬ್ಯಾಂಕ್ ಆಫರ್‌ಗಳೂ ಲಭ್ಯವಿದೆ.

1 / 7
ಪ್ರಸಿದ್ಧ ಇ ಕಾಮರ್ಸ್​ ತಾಣಗಳಲ್ಲಿ ಭರ್ಜರಿ ಮೇಳಗಳು ಆರಂಭವಾಗುತ್ತಿದೆ. ಅಮೇಜಾನ್ (Amazon) ಸದ್ಯದಲ್ಲೇ ಹೊಸ ಸೇಲ್ ಬಗ್ಗೆ ಘೋಷಣೆ ಮಾಡಲಿದ್ದರೆ ಇತ್ತ ಫ್ಲಿಪ್​ಕಾರ್ಟ್​ನಲ್ಲಿ​ ಬಿಗ್‌ ಸೇವಿಂಗ್‌ ಡೇಸ್‌ (Flipkart Big Saving Days sale) ಸೇಲ್​ಗೆ ಚಾಲನೆ ಸಿಕ್ಕಿದೆ.

2 / 7
ಇದೇ ಡಿಸೆಂಬರ್ 21ರ ವರೆಗೆ ಈ ಬಹುನಿರೀಕ್ಷಿತ ಸೇಲ್ ಲೈವ್ ಆಗಲಿದೆ. ಮಾರಾಟದ ಸಮಯದಲ್ಲಿ, ಖರೀದಿದಾರರಿಗೆ ಸ್ಮಾರ್ಟ್‌ಫೋನ್‌ಗಳು (Smartphones), ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್‌ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಬಿಗ್‌ ಆಫರ್‌ಗಳನ್ನು ನೀಡಲಾಗಿದೆ.

3 / 7
ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇದುವೇ ಬೆಸ್ಟ್​ ಟೈಮ್ ಎನ್ನಬಹುದು. ಯಾಕಂದ್ರೆ ಈ ಸೇಲ್​ನಲ್ಲಿ ಮೊಬೈಲ್​ಗಳ ಮೇಲೆ ಸೇರಿದಂತೆ ಹೆಚ್ಚುವರಿಯಾಗಿ ಹಲವಾರು ಉತ್ಪನ್ನಗಳ ಮೇಲೆ ತ್ವರಿತ ರಿಯಾಯಿತಿಗಳನ್ನು ಒದಗಿಸಲು ಫ್ಲಿಪ್​ಕಾರ್ಟ್ ಮುಂದಾಗಿದೆ.

4 / 7
ಮುಖ್ಯವಾಗಿ ಐಫೋನ್​ 13ರ ಮೇಲೆ ಬಂಪರ್ ಆಫರ್​ ಅನ್ನು ಫ್ಲಿಪ್​ಕಾರ್ಟ್​ ಘೋಷಿಸಿದೆ. ಈ ಫೋನನ್ನು ನೀವು 63,999 ರೂಗಳಿಗೆ ಖರೀದಿ ಮಾಡಬಹುದು. ಬ್ಯಾಂಕ್ ಆಫರ್‌ಗಳೂ ಲಭ್ಯವಿದ್ದು, ಇದರ ಸಹಾಯದಿಂದ ಇನ್ನೂ ಕಡಿಮೆ ಬೆಲೆಗೆ ಈ ಫೋನ್​ ಅನ್ನು ಖರೀದಿಸಬಹುದು.

5 / 7
ಎಲ್ಲಾ ಆಫರ್​​ಗಳನ್ನು ಒಟ್ಟುಗೂಡಿಸಿದಾಗ, ನೀವು ಈ ಸ್ಮಾರ್ಟ್​​ಫೋನ್​ ಅನ್ನು 50,000 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಗಮನಾರ್ಹವಾಗಿ, ಫ್ಲಿಪ್‌ಕಾರ್ಟ್ 128GB ಸ್ಟೋರೇಜ್ ಹೊಂದಿರುವ ಐಫೋನ್​ 13 ಫೋನ್‌ ಮೇಲೆ ಈ ರಿಯಾಯಿತಿಯನ್ನು ನೀಡುತ್ತಿದೆ. ಇದುವರೆಗೆ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್​ಫೋನ್​ನ ಮೂಲ ಬೆಲೆ 69,900 ರೂಪಾಯಿ ಆಗಿದೆ.

6 / 7
Poco X4 Pro 5G ಸ್ಮಾರ್ಟ್​ಫೋನನ್ನು ನೀವು 15,499 ರೂ. ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್​ನಿಂದ ಚಾಲಿತವಾಗಿದೆ. 64MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ-ವೈಡ್ ಆಂಗಲ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಳಿಗಾಗಿ 16MP ಕ್ಯಾಮೆರಾ ನೀಡಲಾಗಿದೆ.

7 / 7
ಬಿಗ್ ಸೇವಿಂಗ್ ಡೇಸ್ ಸೇಲ್​ನಲ್ಲಿ Poco F4 5G ಸ್ಮಾರ್ಟ್​ಫೋನ್​ನ 6GB RAM ಮತ್ತು 128GB ROM ಆಯ್ಕೆಯ ಬೇಸ್ ಮಾಡೆಲ್‌ಗೆ 24,999 ರೂ. ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇದರಲ್ಲಿ ಬ್ಯಾಂಕ್ ಆಫರ್ ಕೂಡ ಸೇರ್ಪಡೆಯಾಗಿದೆ.

Published On - 2:15 pm, Sun, 18 December 22