ಶ್ರೀಗಂಧ ಕೇವಲ ಗಿಡಮೂಲಿಕೆ ಅಲ್ಲ -ಪ್ರಕೃತಿಯ ಅದ್ಭುತ ಕೊಡುಗೆ, ಗಂಧದ ಪೇಸ್ಟ್ ಹಚ್ಚುವುದರಿಂದ ಆಗುವ ಪ್ರಯೋಜನಗಳು ಹೀಗಿವೆ
Sandalwood Paste Benefits: ಶ್ರೀಗಂಧವನ್ನು ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಮುಖದ ಮೇಲಿನ ಮೊಡವೆಗಳನ್ನು ತಡೆಗಟ್ಟಲು ಮತ್ತು ಮುಖಾರವಿಂದ ಹೊಳೆಯುವಂತೆ ಮಾಡಲು ಶ್ರೀಗಂಧವನ್ನು ಬಳಸಲಾಗುತ್ತದೆ. ಇದರ ಜೊತೆಗೆ, ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸಲು ಸಹ ಶ್ರೀಗಂಧವು ಅತ್ಯುತ್ತಮವಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಶ್ರೀಗಂಧವು ಅನೇಕ ಆರೋಗ್ಯ ಗುಣಗಳನ್ನು ಹೊಂದಿದೆ. ಶ್ರೀಗಂಧವನ್ನು ಪುಡಿಯಾಗಿ, ಪೇಸ್ಟ್ ಅಥವಾ ಎಣ್ಣೆ ರೂಪದಲ್ಲಿ ಬಳಸಬಹುದು. ಈ ನೈಸರ್ಗಿಕ ವಸ್ತುವು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

1 / 6

2 / 6

3 / 6

4 / 6

5 / 6

6 / 6
Follow Us




