Glycerin for beauty: ಕೂದಲಿನ ಆರೈಕೆಗೆ ಗ್ಲಿಜರಿನ್ ಸಹಕಾರಿಯೇ..! ಇಲ್ಲಿದೆ ಮಾಹಿತಿ

|

Updated on: Apr 10, 2022 | 9:52 PM

Glycerin for hair: ಹೆಚ್ಚಿನ ಜನರು ಗ್ಲಿಸರಿನ್ ಚರ್ಮದ ಪ್ರಯೋಜನಗಳನ್ನು ತಿಳಿದಿದ್ದಾರೆ, ಆದರೆ ಕೂದಲಿನ ಆರೈಕೆಯಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಪ್ರಯೋಜನಗಳ ಬಗ್ಗೆ ತಿಳಿಯಿರಿ.

1 / 5
ಡ್ಯಾಂಡ್ರಫ್: ನಿವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ತೆಗೆದುಹಾಕಲು ತೆಂಗಿನ ಎಣ್ಣೆಯಲ್ಲಿ ಗ್ಲಿಸರಿನ್​ನ್ನು ಬೆರೆಸಿ ಲೇಪಿಸಿ. ತಲೆಯನ್ನು ತೊಳೆಯುವ ಮೊದಲು, ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್​ನ್ನು ಬೆರೆಸಿ ಮಸಾಜ್ ಮಾಡಿ ನಂತರ ಶಾಂಪೂ ಹಾಕಿ ತಣ್ಣನೆಯ ನೀರನ್ನು ಬಳಸಿ.

2 / 5
ಹೊಳಪು: ಹೆಚ್ಚುತ್ತಿರುವ ಮಾಲಿನ್ಯ ಮತ್ತು ಒತ್ತಡದಿಂದಾಗಿ ಕೂದಲಿನ ಹೊಳಪು ಕಳೆದುಕೊಳ್ಳಲಾರಂಭಿಸಿದೆ. ಶಾಂಪೂ ಹಾಕಿದ ನಂತರ ಕೂದಲನ್ನು ಗ್ಲಿಸರಿನ್ ಬೆರೆಸಿದ ನೀರಿನಿಂದ ಒಮ್ಮೆ ತೊಳೆದರೆ ಕೂದಲಿನ ಹೊಳಪು ಮರಳಿ ಬರುತ್ತದೆ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.

3 / 5
ಕತ್ತರಿಸಿದ ನಂತರವೂ ನಿಮ್ಮ ಕೂದಲಿನಲ್ಲಿ ಎರಡು ಮುಖದ ಕೂದಲು ಅನಿಸಿದರೆ, ಈ ಸ್ಥಿತಿಯಲ್ಲಿ ನೀವು ಗ್ಲಿಸರಿನ್‌ಗೆ ಸಂಬಂಧಿಸಿದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಗ್ಲಿಸರಿನ್ ಜೊತೆಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ.

4 / 5
ರೇಷ್ಮೆಯಂತಹ: ಗ್ಲಿಸರಿನ್‌ ಅದು ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಶಾಂಪೂ ಮಾಡಿದ ನಂತರ, ಕೂದಲಿಗೆ ಕಂಡೀಷನರ್ ಬದಲಿಗೆ ಗ್ಲಿಸರಿನ್​ನ್ನು ಅನ್ವಯಿಸಿ ಮತ್ತು ನಂತರ ಅದನ್ನು ತಣ್ಣೀರಿನಿಂದ ತೆಗೆದುಹಾಕಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿ ಮತ್ತು ನಂತರ ವ್ಯತ್ಯಾಸವನ್ನು ನೋಡಿ

5 / 5
ಕೂದಲಿನ ಬೆಳವಣಿಗೆ: ಉತ್ತಮ ಕೂದಲು ಬೆಳವಣಿಗೆಗಾಗಿ ನೀವು ಗ್ಲಿಸರಿನ್​ನ್ನು ಕೂದಲ ರಕ್ಷಣೆಯ ದಿನಚರಿಯ ಭಾಗವಾಗಿ ಮಾಡಬಹುದು. ಇದಕ್ಕಾಗಿ ಕೂದಲಿಗೆ ಶಾಂಪೂ ಮಾಡುವಾಗ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್ ಮಿಶ್ರಣ ಮಾಡಿ. ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿದ ನಂತರ ಶಾಂಪೂ ಮಾಡಲು ಮರೆಯದಿರಿ.

Published On - 9:29 pm, Sun, 10 April 22