Happy Birthday Aishwarya Rai: ಮಗಳ ಜತೆ ಕ್ಯೂಟ್ ಆಗಿ ಕಾಣಿಸಿಕೊಂಡ ಐಶ್ವರ್ಯಾ ರೈ ಬಚ್ಚನ್
Aishwarya Rai Bachchan Birthday: ನಟಿ ಐಶ್ವರ್ಯಾ ರೈ 48ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ವಯಸ್ಸು 50 ಸಮೀಪಿಸಿದರೂ ಅವರಿಗೆ ಬೇಡಿಕೆ ಮಾತ್ರ ಕುಗ್ಗಿಲ್ಲ. ಐಶ್ವರ್ಯಾ ಇಂದು ಕುಟುಂಬದ ಜತೆ ಬರ್ತ್ಡೇ ಆಚರಣೆ ಮಾಡಿಕೊಂಡಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳ ಜತೆ ಕೇಕ್ ಕತ್ತರಿಸಿದ್ದಾರೆ.