
ಹರ್ಷಿಕಾ ಪೂಣಚ್ಚ ಅವರು ಮತ ಹಾಕಿದ್ದಾರೆ. ಈ ಫೋಟೋ ಅವರು ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಮತದಾನ ಮಾಡುವಂತೆ ಅವರು ಜಾಗೃತಿ ಮೂಡಿಸಿದ್ದಾರೆ.

‘ಕಾಂತಾರ’ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡ ನಟಿ ಸಪ್ತಮಿ ಗೌಡ ಅವರು ವೋಟ್ ಹಾಕಿದ್ದಾರೆ. ಬೆರಳಿಗೆ ಇಂಕ್ ಹಾಕಿರುವ ಫೋಟೋನ ಅವರು ಶೇರ್ ಮಾಡಿಕೊಂಡಿದ್ದಾರೆ.

ನಟಿ ಕಾವ್ಯಾ ಶಾ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಮತ ಚಲಾಯಿಸಿರುವ ಅವರು ಅಭಿಮಾನಿಗಳ ಬಳಿ ವೋಟ್ ಹಾಕುವಂತೆ ಕೋರಿದ್ದಾರೆ.

ಕಾವ್ಯಾ ಶಾಸ್ತ್ರೀ ಅವರು ಕಿರುತೆರೆ ಮೂಲಕ ಫೇಮಸ್ ಆಗಿದ್ದಾರೆ. ಅವರು ಮತ ಹಾಕಿ ಸಂಭ್ರಮಿಸಿದ್ದಾರೆ.

ಅಮೃತಾ ಐಯ್ಯಂಗಾರ್ ಅವರ ಹುಟ್ಟೂರು ಮೈಸೂರು. ಅಲ್ಲಿ ಅವರು ಮತ ಹಾಕಿದ್ದಾರೆ. ಈ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

ಕನ್ನಡದ ನಟಿ ಆಶಾ ಭಟ್ ವೋಟ್ ಹಾಕಿ ಫೋಟೋ ಹಂಚಿಕೊಂಡರು.
Published On - 12:57 pm, Wed, 10 May 23