
ನಟಿ ಹರ್ಷಿಕಾ ಪೂಣಚ್ಚ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ

ಗೆಳತಿಯರೊಟ್ಟಿಗೆ ಇಂಡೋನೇಷ್ಯಾದಲ್ಲಿ ಪ್ರವಾಸ ಮಾಡುತ್ತಿದ್ದಾರೆ

ಹರ್ಷಿಕಾ ತಮ್ಮ ವಿದೇಶ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ

ನೀಲಿ ಸಮುದ್ರದ ತಟದಲ್ಲಿ ಶ್ವೇತ ಸುಂದರಿ ಹರ್ಷಿಕಾ ಪೂಣಚ್ಚ

ಸ್ವಲ್ಪ ಸಾಹಸ ಸ್ವಲ್ಪ ಮಜಾ ಮಾಡಿದರಂತೆ ಹರ್ಷಿಕಾ

ಕ್ಲಿಂಗ್ ಕಿಂಗ್ ಬೀಚ್ನಲ್ಲಿ ಹರ್ಷಿಕಾ ಟ್ರೆಕ್ಕಿಂಗ್ ಮಾಡಿದ್ದಾರೆ

ಸಾಹಸಮಯಾಗಿತ್ತಂತೆ ಈ ಟ್ರೆಕ್ಕಿಂಗ್