ಮೊದಲ ಬೀಡಿನಲ್ಲಿ ಒಂದು ಬಾಕ್ಸ್ ಗೆ 900. ರೂ ನಂತೆ ಮಾರಟ ಮಾಡಿದ್ದು, ಎರಡನೇ ಬೀಡು ಬಾಕ್ಸ್ ಗೆ 1200 ರೂ. ಮೂರು ಮತ್ತು ನಾಲ್ಕನೇ ಕಟಾವಿನಲ್ಲಿ ಬಾಕ್ಸ್ ಒಂದಕ್ಕೆ 1600 ರೂ, 5ನೇ ಬೀಡು ಕಟಾವು ಮಾಡಿದಾಗ 1950 ರೂ ಬಾಕ್ಸ್ ಗೆ ಮಾರಾಟ, ಆರನೇ ಬೀಡು 1750 ರೂ.ಗೆ ಮಾರಾಟ ಮಾಡಿದ್ರೆ, ಇಂದು ಏಳನೇ ಬೀಡು ಕಟಾವು ಮಾಡುವಾಗ ಬಾಕ್ಸ್ ಗೆ 2000. ರೂನಂತೆ ಮಾರಾಟ ಮಾಡಿದ್ದಾರೆ.