ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದ, ಒಂದೇ ಎಕರೆಯಲ್ಲಿ 20 ಲಕ್ಷ ರೂ. ಲಾಭ ತೆಗೆದ!
ಮಳೆ ಹಾಗೂ ಇನ್ನಿತರ ಕಾರಣಗಳಿಂದ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಹೆಚ್ಚಾಗಿವೆ. ಅದರಲ್ಲೂ ಪ್ರಮುಖವಾಗಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈ ಬಾರಿ ಟೊಮೆಟೊ ರೈತನ ಹಾಗೂ ವ್ಯಾಪಾರಿಗಳ ಕೈ ಹಿಡಿದಿದೆ. ಹೀಗಾಗಿ ರೈತರು ಟೊಮೆಟೊ ಬೆಳೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಇನ್ನು ಇಲ್ಲೊಬ್ಬರು ಪೊಲೀಸ್ ಕೆಲಸದೊಂದಿಗೆ ಟೊಮೆಟೊ ಬೆಳೆದು ಬರೋಬ್ಬರಿ 20 ಲಕ್ಷ ರೂ. ಲಾಭ ತೆಗೆದಿದ್ದಾರೆ.

1 / 9

2 / 9

3 / 9

4 / 9

5 / 9

6 / 9

7 / 9

8 / 9

9 / 9



