ಮಾದಕ ಚಿತ್ರಗಳನ್ನು ಹಂಚಿಕೊಂಡ ‘ಹೆಬ್ಬುಲಿ’ ಚೆಲುವೆ ಅಮಲಾ ಪೌಲ್
Amala Paul: ಸುದೀಪ್ರ 'ಹೆಬ್ಬುಲಿ' ಸಿನಿಮಾದ ನಾಯಕಿ ಅಮಲಾ ಪೌಲ್, ತಮ್ಮ ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಅಮಲಾ ಪೌಲ್
- ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್ ತಮ್ಮ ಮಾದಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
- ಪ್ರವಾಸದಲ್ಲಿ ಬ್ಯುಸಿಯಾಗಿರುವ ಅಮಲಾ ಪೌಲ್ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
- ತಲೆಗೆ ಮುಂಡಾಸು ಸುತ್ತಿ, ಮೂಗಿಗೆ ವಿಚಿತ್ರ ಮೂಗುತಿ ತೊಟ್ಟು ಹಿಪ್ಪಿ ಅವತಾರ ಎತ್ತಿದ್ದಾರೆ ಅಮಲಾ
- ಯಾವುದೋ ಹಾಡಿನ ಚಿತ್ರೀಕರಣಕ್ಕಾಗಿ ಅಮಲಾ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆನಿಸುತ್ತದೆ.
- ಸುದೀಪ್, ರವಿಚಂದ್ರನ್ ನಟಿಸಿದ್ದ ‘ಹೆಬ್ಬುಲಿ’ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದರು.
- ಕೇರಳದ ಈ ಚೆಲುವೆ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡಲ್ಲಿ ನಟಿಸಿದ್ದಾರೆ.
- ಹಿಂದಿಯಲ್ಲಿ ಒಂದು ಸಿನಿಮಾ ಹಾಗೂ ಒಂದು ವೆಬ್ ಸರಣಿಯಲ್ಲಿ ಅಮಲಾ ಪೌಲ್ ನಟಿಸಿದ್ದಾರೆ.











