ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್ ತಮ್ಮ ಮಾದಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಪ್ರವಾಸದಲ್ಲಿ ಬ್ಯುಸಿಯಾಗಿರುವ ಅಮಲಾ ಪೌಲ್ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ.
ತಲೆಗೆ ಮುಂಡಾಸು ಸುತ್ತಿ, ಮೂಗಿಗೆ ವಿಚಿತ್ರ ಮೂಗುತಿ ತೊಟ್ಟು ಹಿಪ್ಪಿ ಅವತಾರ ಎತ್ತಿದ್ದಾರೆ ಅಮಲಾ
ಯಾವುದೋ ಹಾಡಿನ ಚಿತ್ರೀಕರಣಕ್ಕಾಗಿ ಅಮಲಾ ಈ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆನಿಸುತ್ತದೆ.
ಸುದೀಪ್, ರವಿಚಂದ್ರನ್ ನಟಿಸಿದ್ದ ‘ಹೆಬ್ಬುಲಿ’ ಸಿನಿಮಾದಲ್ಲಿ ಅಮಲಾ ಪೌಲ್ ನಟಿಸಿದ್ದರು.
ಕೇರಳದ ಈ ಚೆಲುವೆ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡಲ್ಲಿ ನಟಿಸಿದ್ದಾರೆ.
ಹಿಂದಿಯಲ್ಲಿ ಒಂದು ಸಿನಿಮಾ ಹಾಗೂ ಒಂದು ವೆಬ್ ಸರಣಿಯಲ್ಲಿ ಅಮಲಾ ಪೌಲ್ ನಟಿಸಿದ್ದಾರೆ.